Author: NammurEXP

ಭರತ ನಾಟ್ಯದ ನಾಟ್ಯ ರಾಣಿ ರೆಮೋನಾ! – ತಂದೆ ಕಳೆದುಕೊಂಡರೂ ಅಮ್ಮನ ನೆರಳಲ್ಲಿ ಬೆಳೆದು ಸಾಧನೆ – ಯುವ ಜನತೆಗೆ ಮಾದರಿ ಆದಳು ಮಂಗಳೂರು ಹುಡುಗಿ ರೆಮೋನಾ ಪೆರೆರ ಕರಾವಳಿ ಭಾಗದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ತನ್ನ ಕಲೆ ಮೂಲಕವೇ ಗುರುತಿಸಿಕೊಂಡ ಪ್ರತಿಭಾವಂತೆ. ಈಕೆ ಸತತ 170 ಗಂಟೆಗಳ ಕಾಲ ನೃತ್ಯವನ್ನು ಪ್ರದರ್ಶಿಸುವ ಮೂಲಕ, ವಿಶ್ವ ದಾಖಲೆ ನಿರ್ಮಿಸಿದ ಸಾಧಕಿ. ತಂದೆಯ ಕಳೆದುಕೊಂಡವಳಿಗೆ ತಾಯಿಯೇ ಪ್ರೇರಣೆ! ರೆಮೋನಾ ಪೆರೆರ ಅವರು 2005ರ ನವೆಂಬರ್ 4ರಂದು ಜನಿಸಿದರು. ತಾಯಿಯ ಗರ್ಭದಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡ ರೆಮೋನಾಗೆ ಆ ಕೊರತೆ ಬಾರದಂತೆ ತಂದೆ ತಾಯಿ ಎರಡೂ ಆಗಿ ಬೆಳೆಸಿದವರು ಅಮ್ಮ.‌ ಎರಡೂವರೆ ವರ್ಷದ ಪುಟ್ಟ ಕಂದಮ್ಮನಿರುವಾಗಲೇ ನೃತ್ಯದ ಮೇಲೆ ಒಲವು ಮೂಡಿತು. ತನ್ನ ಮೂರನೇ ವರ್ಷದಿಂದಲೇ ಸೌರಭಾ ಕಲಾ ಪರಿಷತ್ತಿನ ಡಾ.ಶ್ರೀವಿದ್ಯಾ ಅವರ ಬಳಿ ಭರತನಾಟ್ಯ ಅಭ್ಯಾಸಕ್ಕೆ ತೊಡಗಿಕೊಂಡರು ರೆಮೋನಾ. ಪ್ರಾರಂಭಿಕ ಅಂತ ತುಂಬಾ ಕಠಿಣವಾಗಿತ್ತು. ಸಾಕಷ್ಟು ಅವಮಾನಗಳನ್ನು ಎದುರಿಸಿದರು. ತನಗೆ ಇದು ಯಾಕೆ ಸಾಧ್ಯವಿಲ್ಲ…

Read More

ಬಡವರಿಗೆ 20ನೇ ಮನೆ ಸಮರ್ಪಣೆ ಮಹಾನ್ ಸೇವೆ – ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ಮಾನವೀಯತೆ – ಏ.21ರಂದು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೈಂದೂರು: ಸೂರು ಇಲ್ಲದ ಅರ್ಹ ಬಡವರಿಗೆ ಮನೆ ನಿರ್ಮಿಸಿ ಕೊಡುವ ಮಹಾನ್ ಕೆಲಸ ಮಾಡುತ್ತಿರುವ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿಯವರು ಇದೀಗ 20ನೇ ಮನೆ ಸಮರ್ಪಣೆಗೆ ಮುಂದಾಗಿದ್ದಾರೆ. ಕಡು ಬಡವರಿಗೆ ತಮ್ಮ ಸ್ವಂತ ದುಡಿಮೆಯಲ್ಲಿ ವಸತಿ ನಿರ್ಮಿಸಿ ಈಗಾಗಲೇ 19 ಮನೆಗಳನ್ನು ಹಸ್ತಾಂತರ ಮಾಡಿದ್ದು, ಈ ಯೋಜನೆಯ ಮುಂದಿನ ಭಾಗವಾಗಿ ಈಗಾಗಲೇ ಮನೆ ಹಸ್ತಾಂತರಕ್ಕೆ ಸಿದ್ಧವಾಗಿದೆ. 21.04.2026ನೆಯ ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಸಾರ್ಕಲ್ಲು ಗೌರಿ ದೇವಾಡಿಗ ಇವರಿಗೆ ನಿರ್ಮಿಸಿದ ನೂತನ ಗ್ರಹ ಶ್ರೀ ವರಲಕ್ಷ್ಮಿ ನಿಲಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ದಿವ್ಯ ಉಪಸ್ಥಿತಿಯೊಂದಿಗೆ ದೀಪ…

Read More

ಮೀನು ಹಿಡಿಯಲು ಹೋಗಿ ಇಬ್ಬರು ಕೆರೆ ಪಾಲು! – ಚಿಕ್ಕಮಗಳೂರಿನ ಬನ್ನೂರು ಬಳಿ ಹಾಗಲ ಗ್ರಾಮದಲ್ಲಿ ಘಟನೆ ಮತ್ತೆ ಬಾಳೆಹೊನ್ನೂರು ಸುತ್ತ ಕಾಡು ಆನೆ ಓಡಾಟ! – ಸಾರ್ವಜನಿಕರಲ್ಲಿ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಕೆರೆಯಲ್ಲಿ ಮೀನು ಈಜಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕು ಬನ್ನೂರು ಬಳಿ ಹಾಗಲ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ರಮೇಶ್( 27) ಹಾಗೂ ಮಹೇಶ್( 37) ಎಂದು ಗುರುತಿಸಿಲಾಗಿದೆ. ಮೀನು ಹಿಡಿಯುವ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನು ಕಂಡಿದ್ದಾರೆ. ಬಿಸಿಲು ಹೆಚ್ಚು ಆದಂತೆ ಮತ್ತೆ ಬಾಳೆಹೊನ್ನೂರು ಸುತ್ತ ಕಾಡು ಆನೆ ಓಡಾಟ! – ಸಾರ್ವಜನಿಕರಲ್ಲಿ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ ಬಾಳೆಹೊನ್ನೂರು: ಒಂಟಿ ಕಾಡಾನೆಯೊಂದು ದೇವದಾನ ಎಸ್ಟೇಟ್ ಪಕ್ಕದ ಹೊಸ ಕಾಡಿನಲ್ಲಿಕಂಡುಬಂದಿದ್ದು , ಭದ್ರಾ ಎಸ್ಟೇಟ್, ಕಾರೆಹಡ್ಲು ಮದುಗುಣಿ,ಸೀಕೆ, ಬಾಳೆಗದ್ದೆ ಸುತ್ತಮುತ್ತ ಸಂಚರಿಸುವ ಸಾಧ್ಯತೆ ಇದ್ದು ಸಾವ೯ಜನಿಕರು ಎಚ್ವರಿಕೆಯಿಂದ ಇರಬೇಕಾಗಿ ಅರಣ್ಯ ಇಲಾಖೆ ಕೋರಿದೆ.…

Read More

ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಅಪ್ರತಿಮ ಸಾಧನೆ! – ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಟಾಪ್ 10 ರಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳು – ಅತೀ ಹೆಚ್ಚು ಮೆಡಿಕಲ್ ಸೀಟು ಕೊಟ್ಟ ಪಿಯು ಕಾಲೇಜು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಳ್ತಂಗಡಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ನೀಡಿದ್ದಾರೆ. ಮಾತ್ರವಲ್ಲ, ರಾಜ್ಯದ ಹತ್ತು ಅಗ್ರ ಸ್ಥಾನಿಗಳಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿದ್ದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಾಧಕ ವಿಧಾರ್ಥಿಗಳು ಇವರು! ದ್ವಿತೀಯ ಪಿಯುಸಿಯ ಅಗ್ರಸ್ಥಾನಿಗಳಲ್ಲಿ ಯಾನ ಪೊನ್ನಮ್ಮ 597, ಶ್ರೀವತ್ಸ 597,ಅಕ್ಷಯ್ 595, ಶಿಲ್ಪಿತ ಎಚ್ ಎಸ್ 594, ರೋಹಿತ್ ಮಹಾಂತೇಶ ಹಳೆ ಗೌಡರ್ 594, ಸುಷ್ಮಿತ- 594, ಅನಿಶಾ – 594, ಮೋನಿಕಾ ಹೆಚ್ – 593, ಅನ್ವೇಷಾ…

Read More

ಮತ್ತೆ ಮದ್ಯ ದರ ಏರಿಕೆ: ಮದ್ಯ ಈಗ ಕಹಿ! – ಹೊಸ ದರ ಪದ್ಧತಿ: ಮದ್ಯ ಪ್ರಿಯರಿಗೆ ಶಾಕ್ – ಎಷ್ಟು ಹೆಚ್ಚಳ..? ಯಾಕೆ ಹೆಚ್ಚಳ..? ಬೆಂಗಳೂರು: ರಾಜ್ಯದಲ್ಲಿ ಮದ್ಯ ಸೇವಿಸುವವರಿಗೆ ಕಹಿ ಸುದ್ದಿ ಇಲ್ಲಿದೆ. ಮದ್ಯದ ತೆರಿಗೆ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ತರಲು ಸರ್ಕಾರ ಮುಂದಾಗಿದ್ದು, ಇನ್ನು ಮುಂದೆ ಅಗ್ಗದ ಮದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಸರ್ಕಾರ ‘ಆಲ್ಕೋಹಾಲ್ ಇನ್ ಬಿವರೇಜ್’ (AIB) ಎಂಬ ನೂತನ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಏನಿದು ಹೊಸ ಎಐಬಿ (AIB) ನೀತಿ? ಪ್ರಸ್ತುತ ಮದ್ಯದ ಮೇಲೆ ಇರುವ ಪ್ರಮಾಣ ಆಧಾರಿತ ತೆರಿಗೆ ಪದ್ಧತಿಯನ್ನು ಬದಲಿಸಿ, ಮದ್ಯದಲ್ಲಿರುವ ‘ಆಲ್ಕೋಹಾಲ್ ಅಂಶದ’ (Alcohol content) ಆಧಾರದ ಮೇಲೆ ತೆರಿಗೆ ವಿಧಿಸುವುದು ಈ ಹೊಸ ನೀತಿಯ ಮುಖ್ಯ ಉದ್ದೇಶವಾಗಿದೆ. ಸರ್ಕಾರ ಪ್ರೀಮಿಯಂ ಬ್ರ್ಯಾಂಡ್ ಮದ್ಯಗಳನ್ನು ಉತ್ತೇಜಿಸುವ ಮೂಲಕ ಅಬಕಾರಿ ಆದಾಯವನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಂಡಿದೆ. ದರ ಏರಿಕೆಗೆ ಕಾರಣವೇನು? ಪ್ರೀಮಿಯಂ ಮದ್ಯಕ್ಕೆ ಉತ್ತೇಜನ:…

Read More

ಸಿ.ಇ.ಟಿ. ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜು! – ಪರೀಕ್ಷಾ ಕೇಂದ್ರಗಳಿಗೆ ಹೈ ಸೆಕ್ಯೂರಿಟಿ: ಏನೇನು ತರಂಗಿಲ್ಲ..?! – ಆರಾಮಾಗಿ ಬರೆಯಿರಿ..!: ಬೆಸ್ಟ್ ಆಫ್ ಲಕ್ ಸ್ಟೂಡೆಂಟ್ಸ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಪಿಯುಸಿ ಬಳಿಕ ವಿದ್ಯಾರ್ಥಿಗಳ ಮಹತ್ವದ ಘಟ್ಟವಾದ ಸಾಮಾನ್ಯ ಪ್ರವೇಶ ಪರೀಕ್ಷೆ( ಸಿಇಟಿ ) ಏಪ್ರಿಲ್ 23 ಮತ್ತು 24 ರಂದು ನಡೆಯಲಿದ್ದು, ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅತ್ಯಂತ ಪಾರದರ್ಶಕ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಎಲ್ಲಾ ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಹೈ ಸೆಕ್ಯೂರಿಟಿ! ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದಂತಹ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಸಾಗಾಟದ ವಾಹನಗಳಿಗೆ ಹಾಗೂ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್…

Read More

ನೆಲ ಬಾಂಬ್ ಇಟ್ಟು ಬೇಟೆ: ಓರ್ವ ಅರೆಸ್ಟ್! – ನಲವತ್ತೈದು ಜೀವಂತ ನೆಲಬಾಂಬ್ ಸಮೇತ ಆರೋಪಿ ಸೆರೆ – ಹೊಸನಗರದ ಕೋಟೆತಾರಿಗದಿಂದ ಹರತಾಳು ರಸ್ತೆಯಲ್ಲಿ ಘಟನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಹೊಸನಗರ: ಹೊಸನಗರ ಕೆರೆಹಳ್ಳಿ ಹೋಬಳಿಯ ಹರತಾಳು ಮೀಸಲು ಅರಣ್ಯ ಕೋಟೆತಾರಿಗದಿಂದ ಹರತಾಳು ಹೋಗುವ ಮುಖ್ಯ ರಸ್ತೆಯ ಪಕ್ಕದಲ್ಲಿ ಆರೋಪಿಗಳು ಜೀವಂತ ಸಿಡಿಮದ್ದುಗಳನ್ನು (ನೆಲಬಾಂಬ್) ಬಳಸಿ ಬೇಟೆಯಾಡುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ಹೊಸನಗರದ ಕೆ. ಹುಣಸವಳ್ಳಿ ಗ್ರಾಮದ ನಿವಾಸಿ ಡಾಕಪ್ಪ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ಹರತಾಳು ಗ್ರಾಮದ ಭಾಸ್ಕರ ಮತ್ತು ನಂಜುವಳ್ಳಿ ಗ್ರಾಮದ ನಾಗರಾಜ ಗೌಡ ಪರಾರಿಯಾಗಿದ್ದಾರೆ. ಬೇಟೆಗೆ ಬಳಸುತ್ತಿದ್ದ 45 ಜೀವಂತ ನೆಲಬಾಂಬ್‌ಗಳ (ಸಿಡಿಮದ್ದು) ಜಪ್ತಿ ಮಾಡಲಾಗಿದ್ದು, ಜೊತೆಗೆ ದ್ವಿಚಕ್ರ ವಾಹನ ವಶ ಪಡಿಸಲಾಗಿದೆ. ಬೇಟೆ ಆಡುವ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

Read More

ಟಾಪ್ ನ್ಯೂಸ್ ಕರಾವಳಿ ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ನೆನಪು ಮಾತ್ರ! – ನೂರಾರು ಮಂದಿಗೆ ಉದ್ಯೋಗ, ಹಳ್ಳಿಗೆ ಸೇವೆ ನೀಡಿದ್ದ ಮಹಾನ್ ವ್ಯಕ್ತಿ – ಉಳ್ಳಾಲ: ಮೀನು ಹಿಡಿದು ನೀರಲ್ಲಿ ಮುಳುಗಿ ಬಾಲಕ ಸಾವು – ಬೆಳ್ತಂಗಡಿ: ಹೊಟೇಲ್ ಕಾರ್ಮಿಕ ಶವ ಶೌಚಾಲಯದಲ್ಲಿ ಪತ್ತೆ ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಕಳ ದಾನಶಾಲಾ ಬಳಿಯ ನಿವಾಸಿಯಾಗಿದ್ದ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದವರು. ನಿಧನ ಕಾಲಕ್ಕೆ ಅವರಿಗೆ 82 ವರ್ಷ ವಯಸ್ಸಾಗಿತ್ತು. ಗ್ರಾಮ ಕರಣಿಕ ಉದ್ಯೋಗ ಮಾಡಿಕೊಂಡಿದ್ದ ಅವರು ನಂತರ ಸಾರಿಗೆ ಬಸ್ ಉದ್ಯಮವನ್ನು ಪ್ರಾರಂಭಿಸಿದರು. ಎಂಭತ್ತರ ದಶಕದಲ್ಲಿ ಪ್ರಾರಂಭಿಸಿದ್ದ ಸರಳ ಮೋಟಾರ್ಸ್ ಬಸ್ ಸೇವೆಯು ಮುಂದೆ ವಿಸ್ತೃತವಾಗಿ ಬೆಳೆಯಿತು. ದರೆಗುಡ್ಡೆ,ಶಿರ್ತಾಡಿ ಮೂಡುಬಿದಿರೆ,ಇರ್ವತ್ತೂರು,ಕಾರ್ಕಳ ಮಾರ್ಗದಲ್ಲಿ ಮೊದಲ ಬಸ್ ಸೇವೆಯನ್ನು ಪ್ರಾರಂಭಿಸಿದ್ದ ಅವರು ತೀರಾ ಹಿಂದುಳಿದ ಗ್ರಾಮಾಂತರ ಪ್ರದೇಶಗಳ ಊರುಗಳಿಗೆ ಬಸ್ಸು ಸೇವೆ ಒದಗಿಸಿ ಜನಪ್ರೀತಿಯನ್ನು ಗಳಿಸಿದವರು. ಸರಳ ಮೋಟಾರ್ಸ್ ಬಸ್ಸು…

Read More

ಮುಂದಿನ ವರ್ಷ ಕಾರ್ಕಳ ಬಾಹುಬಲಿ ಮಹಾ ಮಸ್ತಕಾಭಿಷೇಕ – ಫೆಬ್ರವರಿ18 ರಿಂದ 28ರವರೆಗೆ ದೇಶದಲ್ಲೇ ವಿಭಿನ್ನ ಮಸ್ತಕಾಭಿಷೇಕ – ಮಸ್ತಕಾಭಿಷೇಕದ ಮಾಹಿತಿ ನೀಡಿದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಾರ್ಕಳ: ಸಾವಿರಾರು ಶತಮಾನಗಳಷ್ಟು ಹಿಂದಿನ ಇತಿಹಾಸ ಹೊಂದಿರುವ ಕಾರ್ಕಳದ ಬಾಹುಬಲಿ ವಿಗ್ರಹದ ಮಹಾ ಮಸ್ತಕಾಭಿಷೇಕವನ್ನು 2027ರ ಫೆಬ್ರವರಿ 18 ರಿಂದ 28ರವರೆಗೆ ನಡೆಸಲಾಗುತ್ತದೆ. ಒಂದು ವರ್ಷ ಇರುವಾಗಲೇ ಮಹಾ ಮಸ್ತಕಾಭಿಷೇಕಕ್ಕೆ ಸಿದ್ಧತೆ ಶುರುವಾಗಿದೆ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಕಾರ್ಕಳದ ದಾನಶಾಲೆ, ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾರ್ಯಾಲಯದ ಉದ್ಘಾಟನೆಯಲ್ಲಿ ಘೋಷಿಸಿದ್ದಾರೆ. ಜಾತಿ, ಧರ್ಮ, ಮತಗಳ ಭೇದವಿಲ್ಲದೆ ಭಾಗವಹಿಸಬಹುದು ಮಹಾಮಸ್ತಕಾಭಿಷೇಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಕಾರ್ಕಳದವರು ಮಾತ್ರವಲ್ಲದೆ ನಾಡಿನ ಸಮಸ್ತ ಜನರು ಜಾತಿ, ಧರ್ಮ, ಮತಗಳ ಭೇದವಿಲ್ಲದೆ ಭಾಗವಹಿಸಿ ನಡೆಸಿಕೊಡಬೇಕು. ಮಹಾಮಸ್ತಕಾಭಿಷೇಕಕ್ಕೆ 3೦5 ದಿನಗಳು ಬಾಕಿ ಇದ್ದು, ಕಾರ್ಯಕ್ರಮ ಯಶಸ್ವಿಗೊಳ್ಳಲು ನಾವೆಲ್ಲರೂ…

Read More

ಬಹುಮುಖ ಪ್ರತಿಭೆ, ಸಕಲಕಲಾ ವಲ್ಲಭೆ ಶೃತಿ ಅಜ್ಜಂಪುರ ಬಹುಮುಖ ಪ್ರತಿಭೆ, ಸಕಲಕಲಾ ವಲ್ಲಭೆ ಎಸ್. ಶೃತಿ ಅಜ್ಜಂಪುರ ಇದೀಗ ಮಲೆನಾಡಿನ ಬಹುಮುಖ ಪ್ರತಿಭೆಯಲ್ಲಿ ಒಬ್ಬರು. ನಿರೂಪಕಿ,ಲೇಖಕಿ,ಕಲಾವಿದೆ, ಹಾಗೂ ಶಿಕ್ಷಕಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಎಸ್. ಶೃತಿ ಅಜ್ಜಂಪುರ ಅವರು 1995ರ ಡಿಸೆಂಬರ್ 29 ರಂದು ಜನಿಸಿದರು. ತಂದೆ ಸೂರಿ ಶ್ರೀನಿವಾಸ್, ತಾಯಿ ಪದ್ಮಾವತಿ. 2021ರ ಆಗಸ್ಟ್ 2ರಂದು ಉಲ್ಲಾಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ದಂಪತಿಗೆ ಅವ್ಯನ್ ವಿ ರಾಜ್ ಎಂಬ ಎರಡೂವರೆ ವರ್ಷದ ಪುಟ್ಟ ಮಗನಿದ್ದಾನೆ. ಶೃತಿ ಅವರ ನಿರೂಪಣೆಗೆ ತಂದೆ ಸ್ಪೂರ್ತಿ.ಇವರಲ್ಲಿ ಸುಪ್ತವಾಗಿ ಅಡಗಿದ್ದ ಕಲಾವಿದೆ, ಕವಿ ಹೊರಹೊಮ್ಮಲು, ಓದಿನ ಗೀಳು ಹತ್ತಲು ತಾತನ ಪ್ರಭಾವ ಬಹಳ ಇದೆ. ವಿದ್ಯಾಭ್ಯಾಸ ಇವರ ಪ್ರಾಥಮಿಕ ವಿದ್ಯಾಭ್ಯಾಸ ಕಡೂರಿನ ವಿಶ್ವಭಾರತಿ ಮತ್ತು ಪ್ರೇಮಜ್ಯೋತಿ ಶಾಲೆಗಳಲ್ಲಿ, ಪ್ರೌಢ ಶಿಕ್ಷಣ ತರಳಬಾಳು ಸಂಸ್ಥೆಯ ವೇದಾವತಿ ಬಾಲಿಕಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಪಡೆದರು. ಬಿ.ಎ…

Read More