Categories
ಬೆಂಗಳೂರು

ಡಾ.ಆರತಿ ಕೃಷ್ಣಅವರಿಗೆ ಎನ್.ಅರ್.ಐ ಸಮಿತಿ ಉಪಾಧ್ಯಕ್ಷ ಹುದ್ದೆ

ಡಾ.ಆರತಿ ಕೃಷ್ಣಅವರಿಗೆ ಎನ್.ಅರ್.ಐ ಸಮಿತಿ ಉಪಾಧ್ಯಕ್ಷ ಹುದ್ದೆ
– ಮಲೆನಾಡ ಸಂಘಟಕಿಗೆ ಒಲಿದ ಕ್ಯಾಬಿನೆಟ್ ಸ್ಥಾನಮಾನ

NAMMUR EXPRESS NEWS
ಬೆಂಗಳೂರು: ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರಕಾರ, ಇದರ ಉಪಾಧ್ಯಕ್ಷರಾಗಿ ಡಾ. ಆರತಿ ಕೃಷ್ಣ ಅವರನ್ನು ನೇಮಿಸಲಾಗಿದೆ. ಕ್ಯಾಬಿನೆಟ್ ಸ್ಥಾನಮಾನ ಪಡೆದ ಮಲೆನಾಡಿನ ನಾಯಕಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಅನಿವಾಸಿ ಭಾರತೀಯರ ಸಂಘಟನೆ ಮತ್ತು ಕಷ್ಟ ಸುಖಕ್ಕೆ ಸ್ಪಂದಿಸಿರುವ ಡಾ. ಅನಿತಾ ಕೃಷ್ಣ ಅವರು ಕರೋನಾ ಅವಧಿಯಲ್ಲಿ ವಿವಿಧ ದೇಶದಲ್ಲಿ ಕಷ್ಟಕ್ಕೆ ಸಿಲುಕಿದವರ ಸಹಾಯಕ್ಕೆ ನಿಂತು ಗಮನ ಸೆಳೆದಿದ್ದರು. ಶೃಂಗೇರಿ ಮಾಜಿ ಶಾಸಕ ಬೇಗಾನೆ ರಾಮಯ್ಯ ಅವರ ಪುತ್ರಿಯಾಗಿದ್ದಾರೆ.

ನಮ್ಮೂರ್ ಎಕ್ಸ್ ಪ್ರೆಸ್ ಕೂಡ ಡಾ. ಆರತಿ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.