ಆಳ್ವಾಸ್ ಪ್ರಗತಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ನೂರಾರು ಉದ್ಯೋಗ
– ರಾಜ್ಯ, ಪ್ರಾದೇಶಿಕ ಮೀಡಿಯಾ ಕಂಪನಿಗಳ ಸಂದರ್ಶನ
– ಕನ್ನಡ, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ ಬಲ್ಲವರಿಗೂ ಉದ್ಯೋಗ
NAMMUR EXPRESS NEWS
ಮೂಡಬಿದಿರೆ : ಆ.1,2ರಂದು ನಡೆಯಲಿರುವ ದೇಶದ ಅತೀ ದೊಡ್ಡ ಉದ್ಯೋಗ ಮೇಳದಲ್ಲಿ ಮಾಧ್ಯಮ ವಲಯದ ಅನೇಕ ಕಂಪನಿಗಳು ಭಾಗವಹಿಸಲಿವೆ. ಕನ್ನಡ, ತಮಿಳು, ಇಂಗ್ಲಿಷ್, ಮಲಯಾಳಂ, ಹಿಂದಿ ಭಾಷೆಯ ಉದ್ಯೋಗ ಆಕಾಂಕ್ಷಿಗಳಿಗೂ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ಜತೆಗೆ ಜಾಹೀರಾತು, ಡಿಜಿಟಲ್, ಕ್ರಿಯೇಟಿವ್ ಕ್ಷೇತ್ರದಲ್ಲಿ ಕೂಡ ಉದ್ಯೋಗ ಲಭ್ಯ.
ರಾಜ್ಯದ 10ಕ್ಕೂ ಹೆಚ್ಚು ಮೀಡಿಯಾ ಕಂಪನಿಗಳು 180ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲಿವೆ.. * Zee entertainment, The Mysore Printers Pvt Ltd., Metro-politan Media company (Times of India, Bangalore Mirror, Vijaya-karnataka), Manipal Media Network (Udayavani, Taranga, Roopata-ra), Vartha Bharati, Hosdiganta, News Karnataka, Nammur Express ಸೇರಿ ಅನೇಕ ಸಂಸ್ಥೆಗಳು ಉದ್ಯೋಗ ನೀಡಲಿವೆ.
* ಮುದ್ರಣ ಮಾಧ್ಯಮ, ದೂರದರ್ಶನ, ಮನರಂಜನೆ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ, ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪದವೀಧರ ವಿದ್ಯಾರ್ಥಿಗಳಿಗೆ ವಿವಿಧ ಹುದ್ದೆಗಳ ಅವಕಾಶಗಳು ಲಭ್ಯವಿವೆ.
News reporter, Graphic designer, Marketing, Advertisement, Video editor, Translator, Content creator, Social media handler, Page designer, Photographer, Executive producer ಮುಂತಾದ ಇನ್ನಿತರ ಹಲವು ಹುದ್ದೆಗಳಿಗೆ ಉದ್ಯೋಗಾವಕಾಶಗಳು ಲಭ್ಯವಿವೆ * ಮುಂಬೈ, ಚೆನ್ನೈ, ಹೈದರಾಬಾದ್, ಕೇರಳ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಮುಂತಾದ ಮಹಾನಗರಗಳಲ್ಲಿ ಹಾಗೂ ಮಂಗಳೂರು, ಉಡುಪಿ, ಬೆಳ್ತಂಗಡಿ, ಪುತ್ತೂರು ಮುಂತಾದ ಸ್ಥಳೀಯ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳು ಇರಲಿವೆ.
ಆಳ್ವಾಸ್ ಕಾಲೇಜಲ್ಲಿ ದೇಶದ ಅತೀ ದೊಡ್ಡ ಉದ್ಯೋಗ ಮೇಳ ಆಗಸ್ಟ್ 1,2ರಂದು ಮೂಡಬಿದಿರೆಯಲ್ಲಿ ಆಳ್ವಾಸ್ ಪ್ರಗತಿ-2025 ಹೆಸರಲ್ಲಿ ನಡೆಯಲಿದೆ. 300+ ಕಂಪನಿಗಳು ಭಾಗಿ: ಸಾವಿರಾರು ಜನರಿಗೆ ಉದ್ಯೋಗ ನೀಡಲಿವೆ. 15ರಿಂದ 20 ಸಾವಿರ ಉದ್ಯೋಗ ಆಕಾಂಕ್ಷಿಗಳು ಭಾಗಿ ಸಾಧ್ಯತೆ ಇದೆ.
ರಿಜಿಸ್ಟರ್ ಹೇಗೆ…?
alvaspragati.com ವೆಬ್ ಮೂಲಕ ತಾವು ರಿಜಿಸ್ಟರ್ ಆಗಬಹುದು.
ಎಸ್ ಎಸ್ ಎಲ್ ಸಿಯಿಂದ ಹಿಡಿದು ಇಂಜಿನಿಯರಿಂಗ್ ಸೇರಿ ದೇಶ ವಿದೇಶದಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ.
ಮಾಹಿತಿಗಾಗಿ:
Alvaspragathi.com ವೆಬ್ಸೈಟ್ ವೀಕ್ಷಿಸಿ.
9741440490
9611750531
7975223865
ನೀವೂ ಭಾಗವಹಿಸಿ… ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…!




