Categories
ಬೆಂಗಳೂರು

ಪೆಟ್ರೋಲ್, ಡೀಸೆಲ್ ದರ ಶಾಕ್!

ಪೆಟ್ರೋಲ್, ಡೀಸೆಲ್ ದರ ಶಾಕ್!

– ಜನತೆಗೆ ಶಾಕ್ ನೀಡಿದ ರಾಜ್ಯ ಸರ್ಕಾರ
– ಪೆಟ್ರೋಲ್ 3, ಡೀಸೆಲ್ 3.5 ರೂ.ದರ ಹೆಚ್ಚಳ

NAMMUR EXPRESS NEWS
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಸರಾಸರಿ 3 ರೂ ಮತ್ತು ಡೀಸೆಲ್ ಬೆಲೆಯಲ್ಲಿ 3.5 ರೂಗಳನ್ನು ಹೆಚ್ಚಳ ಮಾಡಲಾಗಿದ್ದು ಇಂದು ದರ ಏರಿಕೆ ಆದೇಶ ಹೊರಬಿದ್ದಿದ್ದು, ನೂತನ ದರಗಳು ತಕ್ಷಣದಿಂದ ಜಾರಿಯಾಗಲಿದೆ. ಇದು ಜನರಿಗೆ ಶಾಕ್ ನೀಡಿದೆ.
ಪೆಟ್ರೋಲ್‌ ದರ ಲೀಟರ್‌ಗೆ 103 ರೂ.ಗೆ ಹಾಗೂ ಡೀಸೆಲ್‌ 91 ರೂ. 50 ಪೈಸೆ ಏರಿಕೆಯಾಗಿದೆ. ಈ ಹಿಂದೆಯೇ ಡೀಸೆಲ್‌ ಮತ್ತು ಪೆಟ್ರೋಲ್‌ ಮಾರಾಟ ತೆರಿಗೆ ದರವನ್ನು ಏರಿಸಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿತ್ತಾದರೂ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಡೆಹಿಡಿಯಲಾಗಿತ್ತು.

One reply on “ಪೆಟ್ರೋಲ್, ಡೀಸೆಲ್ ದರ ಶಾಕ್!”

ಏನು ಎಲ್ಲ ಪೆಟ್ರೋಲ್ ಡೀಸೆಲ್ ದರ ಶೀಘ್ರವೇ ಇಳಿಕೆ ಆಗ್ಲೇ ಬೇಕು ಕಾಂಗ್ರೆಸ್ಸ ರಸರ್ಕಾರ ತೆಗೆದು ಕೊಂಡ ನಿರ್ಧಾರ ಸರಿ ಎಲ್ಲ ನನ್ ಅಂತೂ ಇದನ್ನ ಕಂಡ್ಸತೀನಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.