Categories
ಬೆಂಗಳೂರು

ಬೆಂಗಳೂರಲ್ಲಿ ವೀರ ಚಂದ್ರಹಾಸ ಟೀಂ ಮಾತುಕತೆ!

ಬೆಂಗಳೂರಲ್ಲಿ ವೀರ ಚಂದ್ರಹಾಸ ಟೀಂ ಮಾತುಕತೆ!
– ಉದ್ಯಮಿ ಗೋವಿಂದ ಬಾಬು ನೇತೃತ್ವದಲ್ಲಿ ಕಾರ್ಯಕ್ರಮ
– ಸಮಸ್ತ ಅಭಿಮಾನಿಗಳಿಗೆ ಸ್ವಾಗತ

NAMMUR EXPRESS NEWS
ಬೆಂಗಳೂರು: ರವಿ ಬಸ್ರೂರು ಮತ್ತು ತಂಡದವರ ಪರಿಶ್ರಮದ “ವೀರ ಚಂದ್ರಹಾಸ” ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಯಕ್ಷಗಾನ ವೈಭವ ಬೆಳ್ಳಿತೆರೆಯ ಮೇಲೆ ರಂಗೇರಲಿದೆ.
ಗೋವಿಂದ ಬಾಬು ಪೂಜಾರಿ ನೇತೃತ್ವದ ಚೆಫ್ ಟಾಕ್ ಮತ್ತು ಕರಾವಳಿ ಸಿರಿ ಕ್ಲಬ್ ಬೆಂಗಳೂರು, ಹಾಗೂ ಬಿಟಿಎಂ, ಎಲೆಕ್ಟ್ರಾನಿಕ್ ಸಿಟಿ, ಕರಾವಳಿಗರ ಸಮ್ಮಿಲನದಲ್ಲಿ ಚೆಫ್ ಟಾಕ್ ಫುಡ್ ಅಂಡ್ ಹಾಸ್ಪಿಟಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಹಾಲ್,
ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯದಲ್ಲಿ ಏಪ್ರಿಲ್ 13 ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ
ಈ ಭಾಗದ ಬೆಂಗಳೂರಲ್ಲಿ ವೀರ ಚಂದ್ರಹಾಸ ಟೀಂ ಮಾತುಕತೆ ನಡೆಯಲಿದೆ. ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಾಗಿ ಹಾಗೂ ವೀರ ಚಂದ್ರಹಾಸ ಯಕ್ಷ ಚಿತ್ರದ ಮಾತುಕತೆಗಾಗಿ ನಿಮ್ಮೊಂದಿಗೆ ರವಿ ಬಸ್ರೂರು ಸೇರಲಿದ್ದಾರೆ ಎಂದು ಈ ಮೂಲಕ ತಿಳಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.