ಶಾಂತಂ ಪಾಪಂನಲ್ಲಿ ಮಲೆನಾಡಿನ ಯುವಕ!
– ಶೃಂಗೇರಿಯ ಯುವ ಕಲಾವಿದ ರೇವಂತ್ ನಾಯ್ಕ್ ನಟನೆ
– ಮಲೆನಾಡು ಚಿತ್ರ ತಂಡದಿಂದ ವತಿಯಿಂದ ಅಭಿನಂದನೆ
NAMMUR EXPRESS NEWS
ಶೃಂಗೇರಿ: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಶಾಂತಂ ಪಾಪಂ ಸೀಸನ್ 6” ಮಲೆನಾಡ ಕ್ರೈಂ ಡಾಕ್ಯುಮೆಂಟರಿಯಲ್ಲಿ ಶೃಂಗೇರಿಯ ಯುವ ಕಲಾವಿದ “ರೇವಂತ್ ನಾಯ್” ನಟಿಸಿದ್ದಾರೆ. ಕಲಾವಿದರಾಗಿರುವ ರೇವಂತ್ ಅವರಿಗೆ ಮಲೆನಾಡು ಚಿತ್ರ ತಂಡ (ರಿ) ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ. ಶಾಂತಂಪಾಪಂನಲ್ಲಿ ಪ್ರಸಾರ ದಿನಾಂಕ 2-7-2024 ಮಂಗಳವಾರ ಸಮಯ: ರಾತ್ರಿ 10:30ಕ್ಕೆ ಮರು ಪ್ರಸಾರ 3-7-2024 ಬುಧವಾರ ಮಧ್ಯಾಹ್ನ 2:00 ಗಂಟೆಗೆ ಪ್ರಸಾರವಾಗಲಿದೆ.
ಭಗೀರ (ಶ್ರೀಮುರುಳಿ), ವೈಶಂಪಾಯಾನತೀರ ಸೇರಿ ಕರಿಗಂದ ಕರಿಹೈ, ದೃವನಕ್ಷತ್ರ, ಜ್ವಾಲಮೂರ್ತಿ, ನನ್ನರಸಿ ರಾಧೆ ( ಸೀರಿಯಲ್), ಶಾಂತಮ್ ಪಾಪಂ (ಸೀರಿಯಲ್) ಅಲ್ಲಿ ನಟನೆ ಮಾಡಿದ್ದಾರೆ. ಸ್ಥಳೀಯ ಕಲಾವಿದರಾಗಿ ಶೃಂಗೇರಿಯಲ್ಲಿ ಉದ್ಯಮ ಮಾಡಿಕೊಂಡಿರುವ ರೇವಂತ್ ಅವರಿಗೆ ಶುಭಾಶಯಗಳು.
