Categories
ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಭಾರೀ ಮಳೆ ಹಿನ್ನಲೆ ನಾಳೆ ಅಂಗನಾವಡಿ,ಶಾಲೆಗೆ ರಜೆ

ಕಾಫಿನಾಡಿನಲ್ಲಿ ಭಾರೀ ಮಳೆ ಹಿನ್ನಲೆ ನಾಳೆ ಅಂಗನಾವಡಿ,ಶಾಲೆಗೆ ರಜೆ

* ಜಿಲ್ಲೆಯ ಆರು ತಾಲೂಕು ವ್ಯಾಪ್ತಿಯಲ್ಲಿ ರಜೆ ಘೋಷಿಸಿ ಡಿ ಸಿ ಆದೇಶ
* ಅತಿಯಾದ ಮಳೆ ಮತ್ತು ಗಾಳಿ, ಎಲ್ಲೆಲ್ಲಿ ರಜೆ ಮಾಹಿತಿ ಇಲ್ಲಿದೆ

NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಳೆ ಹೆಚ್ಚಾಗುತ್ತಿದ್ದು ಈಗ ಗಾಳಿಯ ರಭಸವೂ ಹೆಚ್ಚಾಗಿದೆ. ಇದರಿಂದ ಮಕ್ಕಳ ಮುನ್ನೆಚ್ಚರಿಕಾ ದೃಷ್ಠಿಯಿಂದ ಜಿಲ್ಲೆಯ ಚಿಕ್ಕಮಗಳೂರು ವ್ಯಾಪ್ತಿಯ ಆವತಿ,ಆಗರ,ವಾಸ್ತಾರೆ,ಖಾಂಡ್ಯ ಹೋಬಳಿ ವ್ಯಾಪ್ತಿ ಸೇರಿದಂತೆ,ಶೃಂಗೇರಿ,ಕೊಪ್ಪ,ಎನ್,ಆರ್ ಪುರ,ಕಳಸ,ಮೂಡಿಗೆರೆ ತಾಲೂಕು ವ್ಯಾಪ್ತಿಯ ಅಂಗನಾವಡಿ,ಪ್ರಾಥಮಿಕ ಶಾಲೆ,ಫ್ರೌಢಶಾಲೆಗಳಿಗೆ ನಾಳೆ ಜು. 26 ರಂದು ರಜೆ ಘೋಷಿಸಿ ಡಿ.ಸಿ ಆದೇಶಿಸಿದ್ದಾರೆ.
ನದಿ ತೀರಗಳಿಗೆ, ಅಪಾಯಕಾರಿ ಪ್ರದೇಶಗಳಿಗೆ ಜನರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.