Categories
ಸಿನಿಮಾ

ರಕ್ಷಾ ಬಂಧನ ಸಂಭ್ರಮ..!

  • ಸಹೋದರ ಸಹೋದರಿಯರ ಮೆಚ್ಚಿನ ಹಬ್ಬ
  • ಪ್ರೀತಿ ಪಾತ್ರರ ನೆನಪಲ್ಲಿ ಗಿಡ ನೆಡಿ..!
  • ನಮ್ಮೂರ್ ಎಕ್ಸ್ಪ್ರೆಸ್ ಶುಭಾಶಯಗಳು

NAMMUR EXPRESS
ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.
ಸಹೋದರ-ಸಹೋದರಿಯರ ಈ ಹಬ್ಬದ ಸಡಗರ ಬರೀ ಆಚರಣೆ ಆಗದೆ ಒಂದು ಮಹತ್ವದ ದಿನವಾಗಲಿ..!
ತಮ್ಮ ಸಹೋದರ ಸಹೋದರಿಯರ ಪವಿತ್ರ ಬಾಂಧವ್ಯದ ನೆನಪಿಗೆ ಒಂದು ಗಿಡ ನೆಟ್ಟು ವಿಭಿನ್ನವಾಗಿ ಆಚರಿಸಿ..!
ರಕ್ಷಾ ಬಂಧನ ಎಲ್ಲಾ ಕಡೆ ಆಚರಣೆ ಮಾಡಲಾಗುತ್ತಿದೆ. ಪವಿತ್ರ ಹಬ್ಬದಂದು ಸಹೋದರರಿಗೆ ರಾಖಿ ಕಟ್ಟಿ ಬಾಂಧವ್ಯ ಮೆರೆಯಲಾಗುತ್ತದೆ.
ಎಲ್ಲಾ ಅಣ್ಣ ತಮ್ಮ, ಅಕ್ಕ ತಂಗಿಯರಿಗೆ ಹಬ್ಬದ ಶುಭಾಶಯಗಳು. ಮುಂದಿನ ತಲೆಮಾರಿಗೂ ಪರಿಸರ ಉಳಿಸುವ ಅಭಿಯಾನದೊಂದಿಗೆ ತಮ್ಮ ಅಕ್ಕ ತಮ್ಮ ಅಣ್ಣ ತಂಗಿ ನೆನಪಲ್ಲಿ ಅವರ ಹೆಸರಲ್ಲಿ ಮನೆ ಅಥವಾ ನಿಮ್ಮ ತೋಟ, ಜಾಗದಲ್ಲಿ ಒಂದು ಗಿಡ ನೆಟ್ಟು ಬೆಳೆಸಿ. ಮುಂದಿನ ವರ್ಷದ ರಾಖಿ ಆ ಗಿಡಡೆದುರು ಕಟ್ಟಿ ಇದು ನಮ್ಮ ಅಭಿಯಾನ.
ಗಿಡ ನೆಟ್ಟು ರಾಖಿ ಕಟ್ಟಿ nammur express ಮಾಧ್ಯಮದ 9481949101 ಸಂಖ್ಯೆಗೆ ನಿಮ್ಮ ಹೆಸರು,ಊರು ವಾಟ್ಸಾಪ್ ಮಾಡಿ..!
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು. ಮಲೆನಾಡಿನ ಖ್ಯಾತ ಮಾಧ್ಯಮದಲ್ಲಿ ಜಾಹೀರಾತಿಗಾಗಿ ಕರೆ ಮಾಡಿ 9480181535.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.