Categories
ಸಿನಿಮಾ

ನಿರ್ದೇಶನ ಮಾಡ್ತಾರಂತೆ ಸುದೀಪ್ !!

-ಅಭಿಮಾನಿಗಳ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ

-ಅಭಿನಯದೊಂದಿಗೆ ನಿರ್ದೇಶನದ ಯೋಚನೆ ಮಾಡಿದ ಕಿಚ್ಚ

ಕನ್ನಡದ ಅಚ್ಚುಮೆಚ್ಚಿನ ನಟ ಸದ್ಯ ‘ ಕೋಟಿಗೊಬ್ಬ -3 ‘ ಮತ್ತು ‘ ವಿಕ್ರಾಂತ್ ರೋಣ ‘ ಚಿತ್ರಗಳಲ್ಲಿ ಬ್ಯುಸಿ ಇರುವ ಸುದೀಪ್ , ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈಗ ಅಭಿಮಾನಿಗಳ ಪ್ರಶ್ನೆಗೆ ಸ್ವತಃ ಸುದೀಪ್ ಅವರೇ ಉತ್ತರಿಸಿದ್ದಾರೆ . ‘ ಈಗಾಗಲೇ ನಾನು ನಿರ್ದೇಶನ ಮಾಡಲಿರುವ ಸಿನಿಮಾದ ಸ್ಕ್ರಿಪ್ಟ್ ಫೈನಲ್ ಆಗಿದೆ. ವಿಕ್ರಾಂತ್ ರೋಣ ಸಿನಿಮಾ ಮುಗಿಯುತ್ತಿದ್ದಂತೆ , ಈ ಸಿನಿಮಾ ಶುರು ಮಾಡುವ ಯೋಚನೆ ಇದೆ . ಶೀಘ್ರದಲ್ಲಿಯೇ ಸಿಮಿಮಾ ನಿರ್ದೇಶನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ ‘ ಎಂದು ಸುದೀಪ್ ತಿಳಿಸಿದ್ದಾರೆ .

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.