ಕಾರ್ಕಳ : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಇವರ ಆಶ್ರಯದಲ್ಲಿ ಕ್ಷೇಮನಿಧಿ ಹಾಗೂ ವಿದ್ಯಾನಿಧಿ ಸಹಾಯಾರ್ಥವಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಮಾ. 9 ಬೆಳಗ್ಗೆ 8 ರಿಂದ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ರಮೇಶ ಆಚಾರ್ಯ – 9844995533
ಅಶೋಕ್ ಆಚಾರ್ಯ ಅಂಡಾರು – 9886664714
ವಿಶ್ವನಾಥ್ ಆಚಾರ್ಯ – 9964071581 – ಇವರನ್ನು ಸಂಪರ್ಕಿಸಬಹುದು.
Categories
ಮಾ.9 : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ಕಾರ್ಕಳ ವತಿಯಿಂದ 60 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಮ್ಯಾಚ್