ಕಾರ್ಕಳ ತಾ. ಮಟ್ಟದ ಗ್ರಾಮದ್ಯೋಗ ವಿವಿದ್ದೋದ್ದೇಶ ಸಹಕಾರಿ ಸಂಘ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ!
– ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸರ್ವರಿಗೂ ಕೃತಜ್ಞತೆಗಳು!
– ಕೃತಜ್ಞತೆ ಸಲ್ಲಿಸಿದ ಲಕ್ಷ್ಮೀ ನಾರಾಯಣ ಶರ್ಮ ಹಾಗೂ ವಿದ್ಯಾ ವಿಜೇತಾ ಪೈ !
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲೂಕು ಮಟ್ಟದ ಗ್ರಾಮದ್ಯೋಗ ವಿವಿದ್ದೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ನಿರ್ದೇಶಕರಿಗೆ, ಆಡಳಿತ ಮಂಡಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಉಪಾಧ್ಯಕ್ಷರು, ತಾಲೂಕು ಮಟ್ಟದ ಗ್ರಾಮದ್ಯೋಗ ವಿವಿದ್ದೋದ್ದೇಶ ಸಹಕಾರಿ ಸಂಘ ಕಾರ್ಕಳ ಲಕ್ಷ್ಮೀ ನಾರಾಯಣ ಶರ್ಮ ಹಾಗೂ ಅಧ್ಯಕ್ಷರು, ತಾಲೂಕು ಮಟ್ಟದ ಗ್ರಾಮದ್ಯೋಗ ವಿವಿದ್ದೋದ್ದೇಶ ಸಹಕಾರಿ ಸಂಘ ಕಾರ್ಕಳ ವಿದ್ಯಾ ವಿಜೇತಾ ಪೈ ಈ ಮೂಲಕ ಮನದಾಳದ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
