ಕಾರ್ಕಳ ಸಾಹಿತ್ಯ ಸಂಘದಲ್ಲಿ ಆಸಕ್ತ ಸದಸ್ಯರಿಂದ ತಾಳಮದ್ದಳೆ
ಕಾರ್ಕಳ :: ಸಾಹಿತ್ಯ ಸಂಘ ಕಾರ್ಕಳ ಇದರ ತಿಂಗಳ ಕಾರ್ಯಕ್ರಮದ ಅಂಗವಾಗಿ ಕಳೆದ ಬುಧವಾರ ಅನಂತಶಯನ ಬಳಿಯ ಪ್ರಕಾಶ್ ಹೋಟೆಲ್ ನ ಉತ್ಸವ ಸಭಾಂಗಣದಲ್ಲಿ ಕರ್ಮ ಬಂಧ ತಾಳಮದ್ದಳೆ ಕೂಟ ಜರಗಿತು.
ಭಾಗವತರಾಗಿ ಹರಿದಾಸ ವೈ ಅನಂತ ಪದ್ಮನಾಭ ಭಟ್, ಚಂಡೆ ಮದ್ದಲೆ ಯಲ್ಲಿ ದೇವಾನಂದ ಭಟ್, ಶ್ರೀನಿಧಿ ಆಚಾರ್ಯ ,ದಿವಿಜೇಶ್ ಭಟ್, ಮುಮ್ಮೇಳದಲ್ಲಿ ಎಸ್ ರಾಮ ಭಟ್ ಭೀಷ್ಮ,ಪ್ರೊ.ಪದ್ಮನಾಭ ಗೌಡ ಅರ್ಜುನ , ಮುನಿರಾಜ ರೆಂಜಾಳ ಕೃಷ್ಣ, ಎಸ್ ನಿತ್ಯಾನಂದ ಪೈ ಅಭಿಮನ್ಯು ವಾಗಿ ಅರ್ಥದಾರಿಗಳಾಗಿದ್ದರು.ಕಲಾವಿದ ಮಹಾವೀರ ಪಾಂಡಿ ಸ್ವಾಗತಿಸಿದರು. ಪ್ರಾಂಶುಪಾಲ ಬೇಬಿ ಕೆ. ಈಶ್ವರ ಮಂಗಲ ಧನ್ಯವಾದವಿತ್ತರು.
Categories
ಕಾರ್ಕಳ ಸಾಹಿತ್ಯ ಸಂಘದಲ್ಲಿ ಆಸಕ್ತ ಸದಸ್ಯರಿಂದ ತಾಳಮದ್ದಳೆ