ಜೋಡುರಸ್ತೆಯಲ್ಲಿ ಶುಭಾರಂಭಗೊಳ್ಳುತ್ತಿದೆ “ಧನ್ವಂತರಿ ಮಜ್ಜಿಗೆ“!
NAMMUR EXPRESS NEWS
ಕಾರ್ಕಳ: ಭೂಲೋಕದ ಅಮೃತವೆಂದೇ ಹೆಸರುವಾಸಿಯಾಗಿರುವ ಆರೋಗ್ಯಕರ “ ಧನ್ವಂತರಿ ಮಜ್ಜಿಗೆ“ ಇದೀಗ ಜೋಡುರಸ್ತೆಯಲ್ಲಿ ದಿನಾಂಕ ಏಪ್ರಿಲ್ 06ರಂದು ಶಭಾರಂಭಗೊಳ್ಳುತ್ತಿದೆ.
ಹವಾಮಾನಕ್ಕೆ ಅನುಗುಣವಾಗಿ ಆರೋಗ್ಯಕರ ಮಜ್ಜಿಗೆ 25 ವಿಧವಾಗಿ ತಯಾರಿಸಲಾಗುತ್ತಿದ್ದು, ಹ್ಯಾಂಗವರ್ ಮಜ್ಜಿಗೆ ಮತ್ತು ಬ್ರಾಹ್ಮೀ ಮಜ್ಜಿಗೆಯೂ ಲಭ್ಯ!.
ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯ ವೃದ್ಧಿಗೂ ಸಹಕಾರ.
“ಧನ್ವಂತರಿ ಮಜ್ಜಿಗೆ”
ಸ್ಥಳ : ವೃಂದಾ ಪೂಜಾ ಸಾಮಗ್ರಿ ಬಳಿ, ಜೋಡುರಸ್ತೆ ಕಾರ್ಕಳ
