ಕೆಸಿಇಟಿ ಅತ್ಯುತ್ತಮ ಸಾಧನೆ ಮಾಡಿದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು!
– ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದು ಸುಮಂತ್ ಗೌಡ ಎಸ್. ಡಿ ಉತ್ತಮ ಸಾಧನೆ
– ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಭಿನಂದನೆ!
NAMMUR EXPRESS NEWS
ಕಾರ್ಕಳ: KCET ಫಲಿತಾಂಶವು ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದುಕೊಂಡ ಸುಮಂತ್ ಗೌಡ. ಎಸ್. ಡಿ B.Sc (Agri)ಯಲ್ಲಿ 4ನೇ ರ್ಯಾಂಕ್ ಅನ್ನು, BNYS ನಲ್ಲಿ 9ನೇ ರ್ಯಾಂಕ್ ಹಾಗೂ B.Sc nursing/ B.V. Sc ನಲ್ಲಿ 18ನೇ ರ್ಯಾಂಕ್, B.Sc(Agri) ಯಲ್ಲಿ 25ನೇ ರ್ಯಾಂಕ್, Engg. ನಲ್ಲಿ 34ನೇ ರ್ಯಾಂಕ್ ಅನ್ನು ಪಡೆದು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುತ್ತಾನೆ.
* ಇದಲ್ಲದೆ ರಾಜ್ಯದಲ್ಲಿ ಉತ್ತಮ ರ್ಯಾಂಕ್ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಎಚ್. ಎ ರಾಜೇಶ್ – BNYS 35ನೇ ರ್ಯಾಂಕ್, B.Sc nursing/ B.V. Sc 52ನೇ ರ್ಯಾಂಕ್, B. Pharma D. Pharma 62ನೇ ರ್ಯಾಂಕ್, B.Sc(Agri) 150ನೇ ರ್ಯಾಂಕ್, Engg. ನಲ್ಲಿ 838 ರ್ಯಾಂಕ್.
ಮೋನಿಕಾ ಕೆ. ಪಿ- Engg. 84ನೇ ರ್ಯಾಂಕ್, BNYS 135ನೇ ರ್ಯಾಂಕ್.
ಪ್ರಜ್ವಲ್ ಎಸ್. ಎನ್- BNYS 60 ರ್ಯಾಂಕ್, B.Sc(Agri) 75ನೇ ರ್ಯಾಂಕ್, B.Sc nursing/ B.V. Sc 78ನೇ ರ್ಯಾಂಕ್, B. Pharma D. Pharma 111ನೇ ರ್ಯಾಂಕ್, Engg 438ನೇ ರ್ಯಾಂಕ್.
ಅಭಿನಂದನ್ ಬಿ. ಟಿ- B.Sc(Agri) 60ನೇ ರ್ಯಾಂಕ್,
BNYS 94ನೇ ರ್ಯಾಂಕ್, BV.Sc 116ನೇ ರ್ಯಾಂಕ್, B.Sc nursing 117ನೇ ರ್ಯಾಂಕ್, B. Pharma D. Pharma 137ನೇ ರ್ಯಾಂಕ್, Engg. 288ನೇ ರ್ಯಾಂಕ್.
ಚೈತನ್ಯ ಜಿ- B.Sc(Agri) 123ನೇ ರ್ಯಾಂಕ್, BNYS 336ನೇ ರ್ಯಾಂಕ್, BV.Sc 609ನೇ ರ್ಯಾಂಕ್, B.Sc nursing 613ನೇ ರ್ಯಾಂಕ್, Engg 744ನೇ ರ್ಯಾಂಕ್, B. Pharma D. Pharma 993ನೇ ರ್ಯಾಂಕ್.
ಸಾನಿಕ ಕೆ ಎನ್- Engg 126ನೇ ರ್ಯಾಂಕ್, B. Pharma D. Pharma 374ನೇ ರ್ಯಾಂಕ್.
ಟಿ. ಪ್ರದೀಪ್- Eng-162, B. Pharma D. Pharma 539ನೇ ರ್ಯಾಂಕ್.
ಪ್ರಭಾಂಜನ್ ಎ. ಗೌಡ- B.V.Sc(P) 167ನೇ ರ್ಯಾಂಕ್, B.Sc Agri (P) 283ನೇ ರ್ಯಾಂಕ್.
ಪ್ರಜ್ವಲ್ ಪಿ ನಾಯ್ಕ್ – Engg. 185 ಮತ್ತು B. Pharma D. Pharma 808 ರ್ಯಾಂಕ್.
ಧ್ರುವ ಪಿ- BV.Sc, 238ನೇ, B.Sc nursing 240ನೇ, B.Sc(Agri) 440ನೇ BNYS 444ನೇ, B. Pharma D. Pharma 445ನೇ ರ್ಯಾಂಕ್.
ಬಿಂದುಪ್ರಿಯಾ- B.Sc(Agri) 259ನೇ, BNYS 482ನೇ ರ್ಯಾಂಕ್.
ಭರತ್ KOORGER- B.Sc(Agri)275ನೇ, BNYS 729ನೇ ರ್ಯಾಂಕ್.
ಗಣೇಶ್. ಜಿ- BNYS 276ನೇ, B.Sc(Agri) 298ನೇ, BVSc 357ನೇ, B.Sc nursing 360ನೇ, B. Pharma D. Pharma 630ನೇ ರ್ಯಾಂಕ್.
ಮಾನಸಿ ಪಿ- B.V.Sc(P) 306ನೇ ಮತ್ತು B.Sc(Agri)(P) 473ನೇ ರ್ಯಾಂಕ್.
ಹೇಮಂತ್ ಕುಮಾರ್- B.Sc(Agri)326ನೇ, B.V.Sc 361ನೇ, B.Sc nursing 364ನೇ, BNYS 420ನೇ, B. Pharma D. Pharma 621ನೇ ರ್ಯಾಂಕ್.
ಸಂಜನಾ ಕೆ. ಆರ್- B.Sc(Agri) 337
ಶ್ರೀನಿಧಿ. ಡಿ- B.Sc(Agri) 347ನೇ, BNYS 469ನೇ, B.V.Sc 842ನೇ, B.Sc nursing 850ನೇ ರ್ಯಾಂಕ್.
ಪ್ರಜಯ್ ಎಸ್. ಹೆಗ್ಡೆ- B.Sc Agri(P) 355ನೇ, B.V.Sc(P) 372ನೇ ರ್ಯಾಂಕ್.
ಸಾತ್ವಿಕ್ ಭಂಡಾರಿ- B.V.Sc 362, B.Sc nursing 365ನೇ ಮತ್ತು B. Pharma D. Pharma 623ನೇ ರ್ಯಾಂಕ್ ಪಡೆದು ಮಿಂಚಿದ್ದಾರೆ.
ಇವರ ಸಾಧನೆಯನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಮತ್ತು ಪೋಷಕರು ಅಭಿನಂದಿಸಿರುತ್ತಾರೆ.
