Categories
ಕಾರ್ಕಳ

ಉಡುಪಿ ಎಸ್ಪಿಯಿಂದ ಅಗ್ನಿವೀರ್ ಆಯ್ಕೆ ಆದ ಶ್ರೀ ಸಾಗರ್ ಇವರಿಗೆ ಗೌರವರ್ಪಣೆ

ಉಡುಪಿ ಎಸ್ಪಿಯಿಂದ ಅಗ್ನಿವೀರ್ ಆಯ್ಕೆ ಆದ ಶ್ರೀ ಸಾಗರ್ ಇವರಿಗೆ ಗೌರವರ್ಪಣೆ

NAMMUR EXPRESS NEWS
ಅಗ್ನಿಪಥ್ ಮೂಲಕ ಭಾರತೀಯ ಸೇನೆಗೆ ಆಯ್ಕೆ ಯಾದ ಬೈಲೂರು ಕೌಡೂರು ಗ್ರಾಮದ ಶ್ರೀ ಸಾಗರ ಇವರನ್ನು ಉಡುಪಿ ಜಿಲ್ಲಾ ಎಸ್ಪಿ ಶ್ರೀ ಹರಿರಾಮ್ ಶಂಕರ್ ಶಾಲು ಹೋದಿಸಿ ಸನ್ಮಾಸಿದರು.ಈ ಸಂಧರ್ಭದಲ್ಲಿ ಧಾರ್ಮಿಕ ಮಾರ್ಗದರ್ಶಕ ಸಂತೋಷ ಆಚಾರ್ಯ ಉಡುಪಿ , ಶ್ರೀ ಅನಿಲ್ ಶರ್ಮಾ ಮಾರ್ನಾಡ್, ಶ್ರೀ ಭವಾನಿ ಶಂಕರ್ ಉಡುಪಿ, ಹಾಗೂ ಶ್ರೀ ರವಿ ಶರ್ಮಾ ಪಾಲಮೆ ಉಪಸ್ಥಿತಿರಿದ್ದರು.
ಅಗ್ನಿಪಥ್ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾದ ಬೈಲೂರು-ಕೌಡೂರು ಗ್ರಾಮದ ಸಾಗರ್ ಆಚಾರ್ಯ ಅವರಿಗೆ ಅಭಿನಂದನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.