ಕೊಪ್ಪದ ನಿಲುವಾಗಿಲಿನಲ್ಲಿ ಹೈ ಸ್ಕೂಲ್ ಕ್ರೀಡಾಕೂಟ!
– ಶಾಸಕ ರಾಜೇಗೌಡ ಉದ್ಘಾಟನೆ: ಶುಭಾಶಯ
– ಕೊಪ್ಪದ ಕ್ರೀಡಾಪಟುಗಳು ಸಂಭ್ರಮದಿಂದ ಭಾಗಿ
NAMMUR EXPRESS NEWS
ಕೊಪ್ಪ: ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾ ಸಂಸ್ಥೆ, ನಿಲುವಾಗಿಲಿನಲ್ಲಿ ನಡೆದ 2023-24ನೇ ಸಾಲಿನ ತಾಲ್ಲೂಕು ಮಟ್ಟದ ಫ್ರೌಡಶಾಲೆಯ ಕ್ರೀಡಾಕೂಟವನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟನೆ ಮಾಡಿದರು. ನಿಲುವಾಗಿಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ.ಟಿ ಮಿತ್ರ, ಕೊಪ್ಪ ಪಿ.ಸಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಹೆಚ್.ಎಸ್ ಇನೇಶ್, ಮಾಜಿ ಜಿಲ್ಲಾ ಪಂ. ಉಪಾಧ್ಯಕ್ಷರಾದ ಅಸಗೋಡು ನಾಗೇಶ್, ಶಾಲಾ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಉಪಸ್ಥಿತಿಯಲ್ಲಿದ್ದರು.
ಕೊಪ್ಪ ತಾಲೂಕಿನ ಪ್ರೌಢ ಶಾಲೆ ಕ್ರೀಡಾಪಟುಗಳು ಭಾಗವಹಿಸಿದ್ದರು.