ಆರ್.ಎನ್.ಶೆಟ್ಟಿ ಪಿಯು ಕಾಲೇಜು ವಿದ್ಯಾರ್ಥಿನಿ ಸಾಧನೆ!
– ಶೇ. 91.5 ಫಲಿತಾಂಶದೊಂದಿಗೆ ಉತ್ತೀರ್ಣ
– ಕಾಲೇಜು ಆಡಳಿತ ಮಂಡಳಿ, ಗ್ರಾಮಸ್ಥರ ಅಭಿನಂದನೆಗಳು
NAMMUR EXPRESS NEWS
ಕುಂದಾಪುರ: ಕುಮಾರಿ ಸಿಂಚನ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 549 ( ಶೇಕಡ 91.5) ಅಂಕವನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.
ಆರ್ ಎನ್ ಶೆಟ್ಟಿ ಪಿಯು ಕಾಲೇಜು ಕುಂದಾಪುರ ವಿದ್ಯಾರ್ಥಿನಿ ಆಗಿದ್ದು,ಅಂಡರಕಟ್ಟೆ ನಾಗರತ್ನ ಮತ್ತು ಚಂದ್ರಶೇಖರ್ ಇವರ ಪುತ್ರಿ. ಇವರ ಮುಂದಿನ ವಿದ್ಯಾಭ್ಯಾಸ ಗಳಲ್ಲಿಯೂ ಸಹ ಉತ್ತಮ ಸಾಧನೆಗೈದು ಹೆತ್ತವರಿಗೆ ಹಾಗೆ ಊರಿಗೆ ಹೆಮ್ಮೆ ತರಲಿ ಭವಿಷ್ಯ ಉಜ್ವಲವಾಗಲಿ. ಹೃದಯಪೂರ್ವಕ ಅಭಿನಂದನೆಗಳು.
