ಮಲೆನಾಡು ಹಿತರಕ್ಷಣಾ ವೇದಿಕೆಗೆ ನೂತನ ಸಾರಥಿಗಳು!
– ಅಧ್ಯಕ್ಷರಾಗಿ ಅಜಿತ್ ಡಿ ಕಲ್ಕುಳಿ ಆಯ್ಕೆ, ಕಾರ್ಯಾಧ್ಯಕ್ಷರಾಗಿ ನವೀನ್ ಕಮ್ತಾಳ್ ಸೇರಿದಂತೆ ನೂತನ ಪದಾಧಿಕಾರಿಗಳ ಆಯ್ಕೆ
– ಬೆಂಗಳೂರಿನಲ್ಲಿ ಮಲೆನಾಡಿನ ಸಂಘಟನೆಗೆ ಬಲ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿರುವ ಮಲೆನಾಡು ಹಿತರಕ್ಷಣಾ ವೇದಿಕೆ (ರಿ ) ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಗುತ್ತಿಗೆದಾರ ಅಜಿತ್ ಡಿ ಕಲ್ಕುಳಿ ಆಯ್ಕೆಯಾಗಿದ್ದಾರೆ. ಕಾರ್ಯಧ್ಯಕ್ಷರಾಗಿ ನವೀನ್ ಕಮ್ತಾಳ್ ಅವರು ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿ ರಚನೆಗೆ ಬಂದಿದೆ.
ಮಲೆನಾಡು ಹಿತ ರಕ್ಷಣಾ ವೇದಿಕೆ (ರಿ)
ಅಧ್ಯಕ್ಷರು – ಅಜಿತ್ ಡಿ ಕಲ್ಕುಳಿ
ಕಾರ್ಯಧ್ಯಕ್ಷರು – ನವೀನ್ ಕಮ್ತಾಳ್
ಉಪಾಧ್ಯಕ್ಷರು – ಕೆ ಟಿ ರಮೇಶ್
ಉಪಾಧ್ಯಕ್ಷರು – ಶಶಿಕಾಂತ್ ಅತ್ತಿಕೊಡಿಗೆ
ಉಪಾಧ್ಯಕ್ಷರು – ರವೀಶ್ ಹರಾವರಿ
ಕಾರ್ಯದರ್ಶಿ – ನಟೇಶ್ ಟಿ ಜಿ
ಸಹ ಕಾರ್ಯದರ್ಶಿ – ಸಚಿನ್ ಧರ್ಮಪ್ಪ
ಖಜಾಂಚಿ – ಮೋಹನ್ ಕುಮಾರ್
ಸಹಖಜಾಂಚಿ – ಅರವಿಂದ
ಸಂಘಟನಾ ಕಾರ್ಯದರ್ಶಿ – ದಿನೇಶ್ ಖಾ0ಡ್ಯ
ಸಂಘಟನಾ ಕಾರ್ಯದರ್ಶಿ – ಮಂಜುನಾಥ್ ಶೃಂಗೇರಿ
ಸಂಘಟನಾ ಕಾರ್ಯದರ್ಶಿ – ಸತೀಶ್ ಜಿ ಡಿ
ಸಂಘಟನಾ ಕಾರ್ಯದರ್ಶಿ – ಸುನಿಲ್ ಶೆಟ್ಟಿ
ನಿರ್ದೇಶಕರು – ಅಗಳಬೈಲು ನಾಗರಾಜ್( ಮಾಜಿ ಅಧ್ಯಕ್ಷರು)
ನಿರ್ದೇಶಕರು – ಗಿರೀಶ್ (ಕಾಫಿ)
ನಿರ್ದೇಶಕರು – ಮಾಲತೇಶ್ ಸಿಗಸೆ
ನಿರ್ದೇಶಕರು – ಮಿಥುನ್
ನಿರ್ದೇಶಕರು – ಕಿಶನ್
ಬೆಂಗಳೂರಿನಲ್ಲಿ ಕಳೆದ 7 ವರ್ಷಗಳಿಂದ ಸಾಂಸ್ಕೃತಿಕ ಸಂಘಟನೆ, ಕ್ರೀಡೆ ಹಾಗೂ ಉದ್ಯಮ ಸೇರಿ ಮಲೆನಾಡಿಗರ ಪರವಾಗಿ ಈ ಸಂಘಟನೆ ಕೆಲಸ ಮಾಡುತ್ತಿದೆ.
