Categories
ಮಲ್ನಾಡ್

ತೀರ್ಥಹಳ್ಳಿ ಕಟ್ಟೆಹಕ್ಕಲು ಶಾಲೆ ಹೆಡ್ ಮಾಸ್ಟರ್ ಅಪಘಾತಕ್ಕೆ ಬಲಿ!

  • ಕಾರು, ಬೈಕ್ ನಡುವೆ ಅಪಘಾತದಿಂದ ಘಟನೆ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸಮೀಪ ನಗರವಳ್ಳಿ ಬಳಿ ಶನಿವಾರ ಕಾರು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಕಟ್ಟೆಹಕ್ಕಲು ಶಾಲೆಯ ಮುಖ್ಯ ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ವೆಂಕಟೇಶ್ ಮೂಲತಃ ಕೊಪ್ಪ ತಾಲೂಕಿನ ಹುಕ್ಕಳಿಕೆಯವರು. ಶಾಲೆ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವೆಂಕಟೇಶ್‌ರವರು ಸಾವನ್ನಪ್ಪಿದ್ದಾ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.