Categories
ಕರಾವಳಿ ಮಲ್ನಾಡ್

ಸಿದ್ದಾಪುರದಲ್ಲಿ ಕಾಡಾನೆ ಸೆರೆ!

ಸಿದ್ದಾಪುರದಲ್ಲಿ ಕಾಡಾನೆ ಸೆರೆ!
– ಮಲೆನಾಡಲ್ಲಿ ಆತಂಕ ಸೃಷ್ಟಿ ಮಾಡಿದ್ದ ಆನೆ
– ಕರಾವಳಿಯಲ್ಲಿ ಅಂತೂ ಸೆರೆ ಆಯ್ತು

NAMMUR EXPRESS NEWS
ಸಿದ್ದಾಪುರ: ಎನ್. ಆರ್. ಪುರ, ಕೊಪ್ಪ, ತೀರ್ಥಹಳ್ಳಿ, ಹೊಸನಗರ, ಸಿದ್ಧಾಪುರ ಮಾರ್ಗವಾಗಿ ಹಳ್ಳಿಗಳಲ್ಲಿ ಸಾಗುತ್ತಿದ್ದ ಕಾಡು ಆನೆಯನ್ನು ಅಂತೂ ಸೆರೆ ಹಿಡಿಯಲಾಗಿದೆ.
ಹೊಸಂಗಡಿ ಇಂದ ಸ್ವಲ್ಪ ಮುಂದೆ ಸಿದ್ದಾಪುರದ ಹತ್ತಿರ ಹೊನ್ನಾ ಪಾಲು ಎಂಬಲ್ಲಿ ಹಿಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತೀರ್ಥಹಳ್ಳಿ ಭಾಗದಲ್ಲಿ ಸಂಚಾರ ಮಾಡಿದ್ದ ಆನೆ ಯಾರಿಗೂ ತೊಂದರೆ ಮಾಡಿರಲಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.