Categories
ಮಂಗಳೂರು

ಮೂಡುಬಿದಿರೆ ನ್ಯೂ ವೈಬ್ರಂಟ್ ಕಾಲೇಜು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ!

ಮೂಡುಬಿದಿರೆ ನ್ಯೂ ವೈಬ್ರಂಟ್ ಕಾಲೇಜು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ!

– ಉತ್ತಮ ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ ಸಂಸ್ಥೆ!
– ಐಶ್ವರ್ಯ ಟಿ. ಎಂ ಇವರಿಗೆ 98.16%!

NAMMUR EXPRESS NEWS
ಮೂಡುಬಿದಿರೆ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರಂಟ್ ಪಿಯು ಕಾಲೇಜು ಪ್ರಸ್ತುತ 2024-25ರ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.
ಐಶ್ವರ್ಯ ಟಿ. ಎಂ 98.16%, ಅಪೂರ್ವ 97.83%, ಗಣೇಶ್ 96.83%, ಅಶ್ವಿತ ಬಿ 96.50%, ಎಂ ವೈಷ್ಣವಿ 96.33%, ಬದ್ರಿನಾಥ್ ಎಸ್ ಕಿನಿ 96.16%, ಅಚ್ಚುತ್ ಮೌರ್ಯ 96.16%, ಅಬ್ದುಲ್ ಜಬ್ಬಾರ್ 96.00%, ಶ್ರೇಯಸ್. ಎಚ್ 95.83%, ಉಜ್ವಲ್ ಬಲ್ಲಾಳ್ 95.66%, ಗೀತಾಂಜಲಿ ಎನ್ 95.50%, ಆರ್ಯನ್ 95.16%, ಮಹಾಲಕ್ಷ್ಮಿ 95.00% ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ ಇವರಿಗೆ ನಿರ್ದೇಶಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.