ಸಾಗರದ ನವಚೇತನ ವೇದಿಕೆ ವತಿಯಿಂದ ಪ್ರಬಂಧ ಸ್ಪರ್ಧೆ
– ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಸ್ಪರ್ಧೆ
– ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ
NAMMUR EXPRESS NEWS
ಸಾಗರ: ನವಚೇತನ ವೇದಿಕೆ (ರಿ.) ಸಾಗರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರಬಂಧ ಸ್ಪರ್ಧೆ – 2025 ಆಯೋಜನೆ ಮಾಡಲಾಗಿದೆ.
ವಿಷಯ : ಇಂದಿನ ಶಿಕ್ಷಣ ವ್ಯವಸ್ಥೆ
ಬಹುಮಾನ :-
* ಪ್ರಥಮ – 3000 ರೂಗಳು
* ದ್ವಿತೀಯ – 1500 ರೂಗಳು
* ತೃತೀಯ – 1000 ರೂಗಳು
ನಿಯಮಗಳು :
* ಪ್ರಬಂಧ ಕನ್ನಡದಲ್ಲಿ ಬರೆಯಬೇಕು.
* ಬರೆದ ಪ್ರಬಂಧವನ್ನು ನಿಗದಿತ ದಿನಾಂಕ 30/08/2025 ಒಳಗೆ ಕಳುಹಿಸತಕ್ಕದ್ದು.
* ಪ್ರಬಂಧ ನಾಲ್ಕು ಪುಟಗಳನ್ನು ಮೀರದಂತಿರಬೇಕು.
* ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
* ಪ್ರಬಂಧದಲ್ಲಿ ವ್ಯಾಕರಣ ದೋಷಗಳನ್ನು ಗಮನಿಸಲಾಗುವುದು.
* ಸ್ಪರ್ಧಿಗಳು ತಮ್ಮ ಹೆಸರು, ವೃತ್ತಿ, ವಯಸ್ಸು ಮತ್ತು ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು.
* ಬರೆದ ಪ್ರಬಂಧವನ್ನು ಕಡ್ಡಾಯವಾಗಿ Speed post ಅಥವಾ ಕೋರಿಯರ್ ಮೂಲಕ ಕಳುಹಿಸತಕ್ಕದ್ದು.
ವಿಳಾಸ : ನವಚೇತನ ವೇದಿಕೆ(ರಿ.)
ಉದಯ ರವಿ, ಜೋಸೆಫ್ ನಗರ, ಚರ್ಚ್ ರೋಡ್ ಸಾಗರ ( ನಿರ್ಮಲ ಹೈಸ್ಕೂಲ್ ಮುಂಭಾಗದ ಹತ್ತಿರ )- 577401
ಮೊಬೈಲ್ : 9019785050/9902721477
ವಿಜೇತರನ್ನು ಶಿಕ್ಷಕರ ದಿನಾಚರಣೆಯ ದಿನಾಂಕ 05/09/2025 ರಂದು ಪ್ರಶಾಂತ್ ಕೆ ಎಸ್ ಸ್ನೇಹ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು.
