ದೇಶ್ ನೀಟ್ ಅಕಾಡೆಮಿ ವಿದ್ಯಾರ್ಥಿಗಳ ಸಾಧನೆ
– ಶಿವಮೊಗ್ಗದ ಪ್ರತಿಷ್ಠಿತ ನೀಟ್ ಟ್ರೈನಿಂಗ್ ಅಕಾಡೆಮಿ
– ಮೊದಲ ಬ್ಯಾಚ್ ಮೊದಲ ಪ್ರಯತ್ನದಲ್ಲೇ ಉತ್ತಮ ಸಾಧನ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ನೀಟ್ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.
ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ – ನೀಟ್ ನಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿ ಸಾಧನೆ ಮಾಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ದೇಶ್ ನೀಟ್ ಅಕಾಡೆಮಿ ಹೆಮ್ಮೆ ಪಡುತ್ತದೆ.
ವೈದ್ಯರಾಗುವ ಕನಸು ನನಸು ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಇಲ್ಲಿ ಸುವರ್ಣ ಅವಕಾಶ ಇದೆ.
ಸಾಧನೆ ಮಾಡಿದ ವಿದ್ಯಾರ್ಥಿಗಳು : ಕೆ ರಿತು ಅಕ್ಷಯ್( 558 ಅಂಕ), ಸ್ಮಿತಾ ಡ್ಮೆಲ್ಲೊ( 524 ಅಂಕ), ದೀಕ್ಷಿತಾ ಎಎನ್( 522 ಅಂಕ), ಪಣಿರಾಜ್ ( 516 ಅಂಕ), ಅರುಣ್ ಸಿ ಡಿ( 511), ಆತ್ಮೀಯ ಕೆ ಜಿ( 508), ಮೋಹನ್ ಪೇಟ್( 504), ಸುಜಿತ್ ಎಸ್( 502), ವರ್ಷ ಹೆಚ್ ಸಿ,( 500), ಕೀರ್ತನ ಬಿ ಜಿ ( 488), ಭುವನ್ ಬಿ ಕೆ( 484), ರಕ್ಷಿತ್ ಹೆಚ್ ಎಸ್( 482) ಸೇರಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆಯುವ ದೃಢ ನಿರೀಕ್ಷೆಯಲ್ಲಿದ್ದಾರೆ.
ಮೊದಲ ಬ್ಯಾಚ್… ಮೊದಲ ಪ್ರಯತ್ನದಲ್ಲೇ ಉತ್ತಮ ಸಾಧನೆ
ದೇಶ್ ಅಕಾಡೆಮಿ ವಿದ್ಯಾರ್ಥಿಗಳು ಈ ವರ್ಷದ ಕಠಿಣ ನೀಟ್ ಪರೀಕ್ಷೆಯಲ್ಲಿ 45 ಕ್ಕೂ ಹೆಚ್ಚು ಮೆಡಿಕಲ್ ಸೀಟ್ ಪಡೆಯುವ ದೃಢ ನಿರೀಕ್ಷೆಯಲ್ಲಿದ್ದಾರೆ.
2026ರ ನೀಟ್ ಲಾಂಗ್ ಟರ್ಮ್ ಬ್ಯಾಚ್‌ಗೆ ಪ್ರವೇಶ ಆರಂಭ
ವೈದ್ಯಕೀಯ ಕನಸು ಕಂಡಿರುವ ವಿದ್ಯಾರ್ಥಿಗಳಿಗೆ 2026ರ ನೀಟ್ ಲಾಂಗ್ ಟರ್ಮ್ ಬ್ಯಾಚ್‌ಗೆ ಪ್ರವೇಶ ಆರಂಭವಾಗಿದೆ. ಪೋಷಕರು, ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಗಂಧರ್ವ ನಗರ, ನ್ಯೂ ಮಂಡ್ಲಿ, ಶಿವಮೊಗ್ಗ – 577202
ಮೊಬೈಲ್ : 9663861713, 7019255688, 7760495863, 7760535863
