Categories
ಶಿವಮೊಗ್ಗ

ಜೆಡಿಎಸ್ ಉಪ ನಾಯಕಿಯಾಗಿ ಶಾರದಾ ಪೂರ್ಯನಾಯ್ಕ್

ಜೆಡಿಎಸ್ ಉಪ ನಾಯಕಿಯಾಗಿ ಶಾರದಾ ಪೂರ್ಯನಾಯ್ಕ್
– ಮಲೆನಾಡ ಮತ್ತೊಬ್ಬರಿಗೆ ಇದೀಗ ಮಹತ್ವದ ಹುದ್ದೆ
– ಜೆಡಿಎಸ್ ನಾಯಕರು, ಜೆಡಿಎಸ್ ಕಾರ್ಯಕರ್ತರ ಸಂತಸ

NAMMUR EXPRESS NEWS
ಶಿವಮೊಗ್ಗ: ಜೆಡಿಎಸ್ ಶಾಸಕಾಂಗ ಉಪ ನಾಯಕಿಯಾಗಿ ಶಿವಮೊಗ್ಗ ಗ್ರಾಮಾಂತರ ಜನಪ್ರಿಯ ಶಾಸಕರಾದ ಶಾರದಾ ಪೂರ್ಯನಾಯ್ಕ್ ರವರು ಆಯ್ಕೆ ಆಗಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು ತಮ್ಮ ವ್ಯಕ್ತಿತ್ವದ ಮೂಲಕವೇ ಗಮನ ಸೆಳೆದಿದ್ದರು. ಇದೀಗ ರಾಜ್ಯ ಮಟ್ಟದಲ್ಲಿ ಹೊಣೆ ಸಿಕ್ಕಿದೆ. ಮಲೆನಾಡ ಮತ್ತೊಬ್ಬರಿಗೆ ಇದೀಗ ಮಹತ್ವದ ಹುದ್ದೆ ಸಿಕ್ಕಿದೆ.
ಜೆಡಿಎಸ್ ನಾಯಕರು, ಜೆಡಿಎಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.