Categories
ತೀರ್ಥಹಳ್ಳಿ

ಅಕ್ಷಯ ತೃತೀಯ: ನ್ಯಾಷನಲ್ ಗೋಲ್ಡ್ & ಡೈಮಂಡ್ ಆಫರ್

ಅಕ್ಷಯ ತೃತೀಯ: ನ್ಯಾಷನಲ್ ಗೋಲ್ಡ್ & ಡೈಮಂಡ್ ಆಫರ್
– ಮೇ 30ರವೆಗೆ ವಿಶೇಷ ರಿಯಾಯಿತಿ ಮಾರಾಟ
– ತೀರ್ಥಹಳ್ಳಿಯ ಗ್ರಾಹಕರ ಮೆಚ್ಚಿನ ಚಿನ್ನಾಭರಣ ಮಳಿಗೆ

NAMMUR EXPRESS NEWS
ತೀರ್ಥಹಳ್ಳಿ: ಅಕ್ಷಯ ತೃತೀಯ ಅಂಗವಾಗಿ ತೀರ್ಥಹಳ್ಳಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆ ನ್ಯಾಷನಲ್ ಗೋಲ್ಡ್ & ಡೈಮಂಡ್ ಅಲ್ಲಿ ವಿಶೇಷ ರಿಯಾಯಿತಿ ಜತೆಗೆ ವಿಶೇಷ ಆಕರ್ಷಣೆಯ ಗುಣಮಟ್ಟದ ಚಿನ್ನಾಭರಣ ಸಿಗಲಿದೆ.
ಉಚಿತ ಚಿನ್ನ ಬೆಳ್ಳಿ ನಾಣ್ಯ 60 ಸಾವಿರ ರೂ ಖರೀದಿಗೆ ಚಿನ್ನದ ನಾಣ್ಯ, ರೂ 10,000 ಖರೀದಿಗೆ ಬೆಳ್ಳಿ ನಾಣ್ಯ, ಚಿನ್ನ ಅಥವಾ ಬೆಳ್ಳಿ ಆಭರಣಕ್ಕೆ ವಿಶೇಷ ರಿಯಾಯಿತಿ, ಪ್ರತಿ ಖರೀದಿ ಜತೆ ಆಕರ್ಷಕ ಗೃಹ ಉಪಕರಣ, ಪ್ರತಿ ಕ್ಯಾರೆಟ್ ವಜ್ರಕ್ಕೆ 10,000 ರೂ. ವರೆಗೆ ರಿಯಾಯಿತಿ, ವಾಚ್ ಎಲ್ಲಾ ಬ್ರಾಂಡ್ ಗಳಿಗೆ ವಿಶೇಷ ಡಿಸ್ಕೌಂಟ್, ಮುಂಗಡ ಬುಕ್ಕಿಂಗ್ ಚಿನ್ನಾಭರಣ, ವಜ್ರಆಭರಣದಲ್ಲಿ ದರ ವ್ಯತ್ಯಾಸದ ಲಾಭ ಸಿಗಲಿದೆ.

ಕೊಡುಗೆ ಏಪ್ರಿಲ್ 29, 30, 2025ರಂದು ಮಾತ್ರ.

ಸಂಪರ್ಕ: 8762859226

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.