Categories
ತೀರ್ಥಹಳ್ಳಿ

ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ

ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದ್ದುಅಗತ್ಯವಿದ್ದವರು 16-10-2023 ರಿಂದ 18-10-2023 ವರೆಗೆ ಬೆಳಿಗ್ಗೆ 10.00 ಗಂಟೆಯಿಂದ 7.00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.
ಸಂಪರ್ಕಿಸಿ :
ಕರ್ನಾಟಕ-ಓನ್ ತಾಲೂಕು
ಆಫೀಸ್ ಹತ್ತಿರ ತೀರ್ಥಹಳ್ಳಿ
ಮೊಬೈಲ್: 9686003694

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.