ಬಾಳೆಬೈಲು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ…!
NAMMUR EXPRESS NEWS
ತೀರ್ಥಹಳ್ಳಿ, ತಾಲೂಕಿನ ಬಾಳೆಬೈಲು ಕಾಲೇಜಿನ ಅಶ್ವಿನಿ ಎಂಬ ವಿದ್ಯಾರ್ಥಿನಿ ಫಸ್ಟ್ ಇಯರ್ ಬಿಬಿಎ ಓದುತ್ತಿದ್ದ ವಿದ್ಯಾರ್ಥಿನಿ ಆಗಿದ್ದಳು. ಎರಡು ದಿನದ ಹಿಂದೆ ವಿಷ ಕುಡಿದ ಪರಿಣಾಮ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವಿಧಿ ತುಂಬಾ ಘೋರ ಆಗಸ್ಟ್ 1 ರಂದು ಮಧ್ಯಾಹ್ನ ದ ಸುಮಾರಿಗೆ ಅಸು ನೀಗಿದ್ದಾಳೆ