ಡಾ ಆರ್.ಎಂ ಮಂಜುನಾಥ ಗೌಡ ಮಾಸ್ ಎಂಟ್ರಿ!
– ಇಡಿ ದಾಳಿ ಬಳಿಕ ಮೊದಲ ಬಾರಿಗೆ ತೀರ್ಥಹಳ್ಳಿಗೆ
– ಸಂಭ್ರಮದಿಂದ ಸ್ವಾಗತಿಸಿದ ಪ್ರಮುಖರು
NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗಷ್ಟೇ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿ ಶಿವಮೊಗ್ಗ ಜಿಲ್ಲೆಯಲ್ಲೇ ಹೊಸ ಅಲೆ ಸೃಷ್ಟಿ ಮಾಡಿರುವ ಸಹಕಾರಿ ನಾಯಕ ಅರ್. ಎಂ. ಮಂಜುನಾಥ ಗೌಡ ಇಡಿ ದಾಳಿ ಬಳಿಕ ಇದೀಗ ಸೋಮವಾರ ತಮ್ಮ ಕಾರ್ಯಕ್ಷೇತ್ರ ತೀರ್ಥಹಳ್ಳಿಗೆ ಆಗಮಿಸಿದ್ದು, ಪ್ರಮುಖರು, ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.