Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದಲ್ಲಿ ಗಣೇಶ ಸಂಭ್ರಮ!

ತೀರ್ಥಹಳ್ಳಿ ಪಟ್ಟಣದಲ್ಲಿ ಗಣೇಶ ಸಂಭ್ರಮ!
– ದೇಗುಲಗಳಲ್ಲಿ ವಿಶೇಷ ಪೂಜೆ: ಗಣಪತಿಗೆ ಜೈ ಜೈ
– ತೀರ್ಥಹಳ್ಳಿ ತಾಲೂಕಲ್ಲಿ 229 ಕಡೆ ಗಣೇಶ ಪ್ರತಿಷ್ಠಾಪನೆ
– 64 ಕಡೆ ಒಂದೇ ವಿಸರ್ಜನೆ: ಎಲ್ಲೆಡೆ ಖುಷಿಯೋ ಖುಷಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕಿನಲ್ಲಿ ಸಂಭ್ರಮದಿಂದ ಗಣೇಶ ಹಬ್ಬ ಆಚರಣೆ ಮಾಡಲಾಯಿತು. ಎಲ್ಲೆಡೆ ಗಣೇಶನ ಕೂರಿಸಿ ಹಬ್ಬ ಆಚರಣೆ ಮಾಡಲಾಯಿತು.
ಮನೆ ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಮಾಡಲಾಗಿದ್ದು, ಇಡೀ ದಿನ ಗಣೇಶನ ಪೂಜೆ ಮಾಡಲಾಯಿತು. ಗಣೇಶ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು.
ತೀರ್ಥಹಳ್ಳಿ ತಾಲೂಕಲ್ಲಿ 229 ಕಡೆ ಗಣೇಶ ಪ್ರತಿಷ್ಠಾಪನೆ ಮಾಡಿದ್ದು,
64 ಕಡೆ ಇಂದು ವಿಸರ್ಜನೆ ನಡೆಯಲಿದೆ. 3ನೇ ದಿನ 123 ಗಣಪತಿ ವಿಸರ್ಜನೆ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.