Categories
ತೀರ್ಥಹಳ್ಳಿ

ಸ್ವಯಂ ಸೇವಕರ ಪಥ ಸಂಚಲನ..!

ಸ್ವಯಂ ಸೇವಕರ ಪಥ ಸಂಚಲನ..!
– ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿ ಕಾರ್ಯಕ್ರಮ

ತೀರ್ಥಹಳ್ಳಿ ತಾಲೂಕು ಆರಗದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಗ್ರಹಾರ ಹೋಬಳಿ ಮಟ್ಟದ ಸ್ವಯಂ ಸೇವಕರ ಪಥ ಸಂಚಲನ ಶನಿವಾರ ನಡೆಯಿತು. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.