Categories
ತೀರ್ಥಹಳ್ಳಿ

ಮಂಜು ಮುಸುಕಿದ ಜನರ ಪರದಾಟ!

ಮಂಜು ಮುಸುಕಿದ ಜನರ ಪರದಾಟ!
– ವಾಹನ ಓಡಿಸಲು ಆಗದೆ ಜನರ ಸಂಕಟ: ಮಲೆನಾಡಲ್ಲಿ ಭಾರೀ ಮಂಜು
– ದೆಹಲಿ ನೆನಪಿಸಿದ ತೀರ್ಥಹಳ್ಳಿ: ಭಾರೀ ತಂಡಿ ವಾತಾವರಣ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಹವಾಮಾನ ವೈಪರಿತ್ಯದಿಂದ ಬೆಳಗಿನ ಜಾವದ ಮಂಜು ಆವರಿಸಿದ ಹಾಗೆ ತೀರ್ಥಹಳ್ಳಿಯಲ್ಲಿ ಬುಧವಾರ ಎಂಟು ಗಂಟೆಯ ಮೇಲೆ ಒಬ್ಬರ ಮುಖ ಒಬ್ಬರಿಗೆ ಕಾಣಿಸಿದ ಸ್ಥಿತಿಯಲ್ಲಿ ಇತ್ತು.
ಮಂಜು ಆವರಿಸಿದ್ದು ವಾಹನ ಚಾಲನೆ ಮಾಡುವವರಿಗೆ ತುಂಬಾ ಕಿರಿಕಿರಿಯಾಗಿದ್ದು ರಸ್ತೆ ಕಾಣಿಸದ. ಕಾರಣ ವಾಹನ ಸವಾರರು ಪರದಾಟ ನಡೆಸಿದರು. ಆಗುಂಬೆ, ಹುಲಿಕಲ್ ಘಾಟಿಗಳಲ್ಲಿ ರಸ್ತೆಯೇ ಕಾಣುತ್ತಿರಲಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.