Categories
ತೀರ್ಥಹಳ್ಳಿ

ಸಹ್ಯಾದ್ರಿ ಶಾಲೆಯ ಬಾಲಕಿಯರು ಡಿವಿಜನ್ ಆಯ್ಕೆ

ಸಹ್ಯಾದ್ರಿ ಶಾಲೆಯ ಬಾಲಕಿಯರು ಡಿವಿಜನ್ ಆಯ್ಕೆ
– ಕ್ರೀಡೆಯಲ್ಲಿ ಸಾಧನೆ: ಆಡಳಿತ ಮಂಡಳಿ ಅಭಿನಂದನೆಗಳು

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗದ ಬಿ.ಜಿ.ಎಸ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ
ತೀರ್ಥಹಳ್ಳಿಯ ಸಹ್ಯಾದ್ರಿ ಆಂಗ್ಲ ಮಾದ್ಯಮ, ಕುಶಾವತಿ ಶಾಲೆಯ ವಿದ್ಯಾರ್ಥಿನಿಯರು ವಾಲೀಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದರ ಜೊತೆಗೆ ಡಿವಿಜನ್ ನಲ್ಲಿ ಆಡಲು ಅರ್ಹತೆಯನ್ನು ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿನಿಯರ ವಿವರ:ಖುಷಿ ಬಿ ಪಟೇಲ್ , ಶುಭದ , ಸಾಹಿತ್ಯ, ಮೌಲ್ಯ, ದರ್ಶಿನಿ, ಪ್ರಣಮ್ಯ, ಅವನಿ, ಐಶಾನಿ ಆಶ್ರಿತ, ಫಾತಿಮ ರಿಲ, ಪ್ರತಿತ ಮೇಲ್ಕಂಡ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹಾಗೂ ಡಿವಿಜನ್ ಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿತಂದಿರುವ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಶ್ರೀಧರ್ ಹೆಚ್ ಆರ್ ಇವರನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು,ಮುಖ್ಯೋಪಾಧ್ಯಾಯಿನಿಯವರು ಹಾಗೂ ಸಹ ಶಿಕ್ಷಕ ವೃಂದ ಮತ್ತು ಪೋಷಕ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ : ತೀರ್ಥಹಳ್ಳಿ ತುಂಗಾ ನದಿ ಬಳಿ ಬೃಹತ್ ಹೆಬ್ಬಾವು!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.