Categories
ತೀರ್ಥಹಳ್ಳಿ

ಹೆಣ್ಮಕ್ಲೇ ಸ್ಟ್ರಾಂಗ್ ಗುರು ಎಂದ ತೀರ್ಥಹಳ್ಳಿ ಬಾಲಕಿಯರು!!

ಹೆಣ್ಮಕ್ಲೇ ಸ್ಟ್ರಾಂಗ್ ಗುರು ಎಂದ ತೀರ್ಥಹಳ್ಳಿ ಬಾಲಕಿಯರು!!
* ಖೋ-ಖೋ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರು
* ಸದರಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ!
* ಕುಡುಮಲ್ಲಿಗೆ ಡಾ. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಸಾಧನೆ

NAMMUR EXPRESS NEWS
ತೀರ್ಥಹಳ್ಳಿ: ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಅಗ್ರಹಾರ (ಕುಡುಮಲ್ಲಿಗೆ) ತೀರ್ಥಹಳ್ಳಿ ತಾಲ್ಲೂಕು ಸದರಿ ವಸತಿ ಶಾಲೆಯ ವಿದ್ಯಾರ್ಥಿನಿಯರು ದೀಕ್ಷಾ, ಅಮೂಲ್ಯ, ಸಂಜನಾ, ನಿಕಿತಾ, ಸಿಂಚನ, ರೇಣುಕಾ,ಪ್ರೀತಿ, ಅನನ್ಯ, ಮಂದಾರ, ಆಶ್ರಿತಾ, ಚೈತ್ರ, ಹಿಮಾನಿ ಸೆ.10ರಂದು ನಡೆದ ಸರ್ಕಾರಿ ಪ್ರೌಢ ಶಾಲೆ ಆರಗದಲ್ಲಿ ನಡೆದ ಖೋ-ಖೋ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ.
ಸೆ.11 ರಂದು ನಡೆದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಖೋ-ಖೋ ಆಟದಲ್ಲಿ ಸರ್ಕಾರಿ ಪ್ರೌಢ ಶಾಲೆ. ಗುಡ್ಡೇಕೇರಿ. ತಂಡದ ವಿರುದ್ ಗೆದ್ು, ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮುಂದಿನ ಹಂತದಲ್ಲಿಯೂ ವಿದ್ಯಾರ್ಥಿಗಳು ಗೆಲುವು ಸಾಧಿಸಿ ಯಶ್ವಸಿಯಾಗಲಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಅಗ್ರಹಾರ (ಕುಡುಮಲ್ಲಿಗೆ) ತೀರ್ಥಹಳ್ಳಿ ತಾಲ್ಲೂಕಿನ ಪ್ರಾಂಶುಪಾಲರುಉಜ್ಜಪ್ಪ ಡಿ ನಂದರ್,
ದೈಹಿಕ ಶಿಕ್ಷಕರಾದ ನಾಗರಾಜ್ ಎಚ್‌ಜಿ, ಶಿಕ್ಷಕರಾದ ಹನುಮಂತಪ್ಪ.ಸಿ.
ಮಂಜುನಾಥ್, ಹಾಗೂ ಶಾಲಾ ಶಿಕ್ಷಕ ವೃಂದ,ಡಿ ಗ್ರೂಪ್ ಸಿಬ್ಬಂದಿ ವರ್ಗ ಹಾಗೂ ಪೋಷಕರು ಆಶಿಸುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.