Categories
ತೀರ್ಥಹಳ್ಳಿ

ಬೈಕ್ ಮೆರವಣಿಗೆ ಮೂಲಕ ಆರ್. ಎಂ ಸ್ವಾಗತ!

ಬೈಕ್ ಮೆರವಣಿಗೆ ಮೂಲಕ ಆರ್. ಎಂ ಸ್ವಾಗತ!
– ನ.6ರ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಯಲ್ಲಿ ಸಿದ್ಧತೆ
– ಸರ್ವರನ್ನು ಸ್ವಾಗತಿಸಿದ ವಿಜಯದೇವ್, ರಾಘವೇಂದ್ರ ಶೆಟ್ಟಿ

NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಇದರ 10 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿ ರತ್ನ ಡಾ.ಆರ್. ಎಂ. ಮಂಜುನಾಥ ಗೌಡರ ಅಭಿನಂದನಾ ಸಮಾರಂಭಕ್ಕೆ ನ.6ರಂದು ಬೃಹತ್ ಬೈಕ್‌ ರಾಲಿ ಹಮ್ಮಿಕೊಳ್ಳಲಾಗಿದೆ.

ಬೈಕ್ ರಾಲಿಗೆ ಸೇರುವ ಸ್ಥಳ:
ಸಾರ್ವಜನಿಕ ಕ್ರೀಡಾಂಗಣ, ತೀರ್ಥಹಳ್ಳಿ

ಸಮಯ:
ಬೆಳಗ್ಗೆ 09-30 ಗಂಟೆಗೆ

ಮಾರ್ಗ:
ಸಾರ್ವಜನಿಕ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗೋಪಾಲಗೌಡ ರಂಗಮಂದಿಕ್ಕೆ ತಲುಪುವುದು.

ತೀರ್ಥಹಳ್ಳಿ ಪಟ್ಟಣದಲ್ಲಿ ಎಲ್ಲೆಡೆ ಬ್ಯಾನರ್

ತೀರ್ಥಹಳ್ಳಿ ಪಟ್ಟಣದ ಎಲ್ಲೆಡೆ ಬ್ಯಾನರ್ ಹಾಕಲಾಗಿದೆ.
ಹಳ್ಳಿಗಳಲ್ಲೂ ಬ್ಯಾನರ್ ಹಾಕಿ ಸರ್ವರನ್ನು ಸ್ವಾಗತಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.