Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪಟ್ಟಣದ ಬಳಿ ಮರ ಬಿದ್ದು ಟ್ರಾಫಿಕ್ ಜಾಮ್!

ತೀರ್ಥಹಳ್ಳಿ ಪಟ್ಟಣದ ಬಳಿ ಮರ ಬಿದ್ದು ಟ್ರಾಫಿಕ್ ಜಾಮ್!
– 2 ಕಿಮೀವರೆಗೆ ವಾಹನ ನಿಂತು ಪರದಾಟ
– ತೀರ್ಥಹಳ್ಳಿ ತಾಲೂಕಿನ ಹಲವೆಡೆ ಮಳೆ ಅನಾಹುತ?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಇಂದಾವರ ತುಡ್ಕಿ ಬಳಿ ಮರ ಬಿದ್ದು ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಶಿವಮೊಗ್ಗ ತೀರ್ಥಹಳ್ಳಿ ನಡುವೆ ಕಿಲೋ ಮೀಟರ್ ವಾಹನ ನಿಂತಿವೆ. ಗುರುವಾರ ಭಾರೀ ಮಳೆ ಸುರಿದಿದ್ದು ಇಡೀ ತಾಲೂಕಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ತಾಲೂಕಿನಲ್ಲಿ ಭಾರೀ ಮಳೆಗೆ ಹಲವು ಕಡೆ ಮರ ಬಿದ್ದಿದೆ. ಸ್ಥಳೀಯರು, ಅರಣ್ಯ ಇಲಾಖೆ ಮರ ಕಡಿತಲೆ ಮಾಡುತ್ತಿದ್ದಾರೆ.

[embedyt] https://www.youtube.com/watch?v=ZMXvmmWkTZ8%5B/embedyt%5D

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.