ತುಂಗಾ ಪದವಿ ಪೂರ್ವ ವಸತಿ ಕಾಲೇಜು 2025-26ನೇ ಸಾಲಿನ ಪ್ರವೇಶಾತಿ ಪ್ರಾರಂಭ
– ತುಂಗಾ ಪಿಯು ಕಾಲೇಜಿನಲ್ಲೊಂದು ಸುವರ್ಣ ಅವಕಾಶ
– ಎಸ್.ಎಸ್.ಎಲ್.ಸಿಯಲ್ಲಿ ಶೇ 70% ಗಿಂತ ಹೆಚ್ಚಿನ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪಿಯುಸಿ ಶಿಕ್ಷಣ ಉಚಿತ
NAMMUR EXPRESS NEWS
ತೀರ್ಥಹಳ್ಳಿ: ತುಂಗಾ ವಿದ್ಯಾವರ್ಧಕ ಸಂಘ(ರಿ.) ತುಂಗಾ ಪದವಿ ಪೂರ್ವ ವಸತಿ ಕಾಲೇಜು ಆನಂದಗಿರಿ, ತೀರ್ಥಹಳ್ಳಿ, ಇಲ್ಲಿ ಆಧುನಿಕ ಸೌಲಭ್ಯ, ಹೊಸ ಆಶಯಗಳೊಂದಿಗೆ 2025-26ನೇ ಸಾಲಿನ
ಪ್ರವೇಶಾತಿ ಪ್ರಾರಂಭಗೊಂಡಿದೆ.
ಮಲೆನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಗಿರುವ ತೀರ್ಥಹಳ್ಳಿ ತುಂಗಾ ಪಿಯು ಕಾಲೇಜಿನಲ್ಲಿ ವಿವಿಧ ಪದವಿ ಪೂರ್ವ ಕೋರ್ಸುಗಳು ಲಭ್ಯವಿದೆ.
,
ವಿಜ್ಞಾನ PCMB, ವಾಣಿಜ್ಯ HEBA/SEBA, ಕಲಾ HEPS ಮೂರು ವಿಭಾಗದಲ್ಲಿ ವಿವಿಧ ರೀತಿಯ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಭಾಷಾ ವಿಷಯಗಳು : ಇಂಗ್ಲಿಷ್/ ಕನ್ನಡ / ಸಂಸ್ಕೃತ
ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಉಚಿತ ಶಿಕ್ಷಣ
SSLCಯಲ್ಲಿ ಶೇಕಡ 70%ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ 2 ವರ್ಷ ಪಿಯುಸಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ವಿವಿಧ ಕೋರ್ಸ್ ಗಳ ತರಬೇತಿಯನ್ನು ಕೂಡ ನೀಡಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
CET/NEET/ JEE/CA-CPT/CS Foundation FDA/SDA/PC/VA/Competitive Exams ಈ ರೀತಿಯ ಪರೀಕ್ಷೆಗಳಿಗೆ ತರಬೇತಿಯ ಸೌಲಭ್ಯ ಕೂಡ ಲಭ್ಯ. ತುಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಅನೇಕ ಸೌಲಭ್ಯಗಳು ಬಾಲಕ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ, ಬಸ್ ಸೌಲಭ್ಯ ಈ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8277245091, 8762803038, 8073181628,
