Categories
ತೀರ್ಥಹಳ್ಳಿ

ತಕ್ಷಣ ಬೇಕಾಗಿದ್ದಾರೆ

ತಕ್ಷಣ ಬೇಕಾಗಿದ್ದಾರೆ

ಮೆಕ್ಯಾನಿಕಲ್ ಹಾಗೂ ಸೇಲ್ಸ್ ಎಕ್ಸಕ್ಯೂಟಿವ್ ಪುರುಷ ಹುದ್ದೆಗೆ ಅರ್ಜಿತೀರ್ಥಹಳ್ಳಿಯ ಪ್ರಸಿದ್ಧ ಕಂಪನಿಗೆ ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಕೆಲಸ ಮಾಡಲು ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಮೆಕ್ಯಾನಿಕ್: ಹುದ್ದೆ:5
ಮೆಕ್ಯಾನಿಕಲ್ ಐಟಿಐ ಅಥವಾ ಡಿಪ್ಲೋಮೋ ಮೆಕ್ಯಾನಿಕಲ್, ಅನುಭವ ಮತ್ತು ಹೊಸಬರಿಗೂ ಅವಕಾಶ

ಸೇಲ್ಸ್ ಎಕ್ಸಕ್ಯೂಟಿವ್ ಹುದ್ದೆ: 2

ಯಾವುದೇ ಡಿಗ್ರಿ, ಪಿಯುಸಿ, ಅನುಭವ ಇರುವವರಿಗೆ ಅಧ್ಯತೆ, ಹೊಸಬರೂ ಭಾಗವಹಿಸಬಹುದು.

ಕೆಲಸ: ತೀರ್ಥಹಳ್ಳಿ, ಶಿವಮೊಗ್ಗ
ಉತ್ತಮ ಸಂಬಳ ನೀಡಲಾಗುವುದು

ಸಂಪರ್ಕಿಸಿ: 8310025703
(ನಿಮ್ಮ ರೆಸೂಮ್ ವಾಟ್ಸಪ್ ಮಾಡಿ )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.