Categories
Uncategorized

ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕೆ??

ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕೆ??

– ಹಾಗಾದರೆ ಮಂಗಳವಾರದಂದು ಈ ಮಂತ್ರ ಪಟಿಸಿ!

NAMMUR EXPRESS NEWS
ಶನಿವಾರ ಹನುಮಂತನ ದಿನವಾದರೂ ಭಕ್ತರು ಮಂಗಳವಾರದಂದೂ ಆಂಜನೇಯ ಸ್ವಾಮಿಯ ಪೂಜೆಯನ್ನು ಅಥವಾ ಆರಾಧನೆಯನ್ನು ಮಾಡುತ್ತಾರೆ. ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಅನೇಕ ತೊಂದರೆಗಳು ದೂರವಾಗುತ್ತದೆ. ವ್ಯಕ್ತಿಯ ಎಲ್ಲಾ ರೀತಿಯ ಇಷ್ಟಾರ್ಥಗಳು ಈಡೇರುತ್ತದೆ. ಆ ವ್ಯಕ್ತಿಗೆ ಸಕಲ ಸಂಕಷ್ಟಗಳಿಂದಲೂ ಪರಿಹಾರ ಸಿಗುತ್ತದೆ.
ಅಲ್ಲದೇ ಆಂಜನೇಯ ಸ್ವಾಮಿಯನ್ನು ಸಂಕಷ್ಟಗಳ ಸಂಹಾರಕ ಎಂದು ಕರೆಯಲಾಗುತ್ತದೆ. ಹನುಮಂತನನ್ನು ಪೂಜಿಸುವ ವ್ಯಕ್ತಿಯು ಸಂಕಷ್ಟಗಳಿಂದ ಮುಕ್ತನಾಗಿ, ಅವನು ಸಂತೋಷ ಮತ್ತು ಸಮೃದ್ಧಯುತ ಜೀವನವನ್ನು ನಡೆಸುತ್ತಾನೆ. ಹಾಗೆಯೇ ಆಂಜನೇಯ ಸ್ವಾಮಿಯನ್ನು ಮೆಚ್ಚಿಸಲು ಬಯಸುವವರು, ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಮಂಗಳವಾರ ಕೆಲ ಮಂತ್ರಗಳನ್ನು ಪಠಿಸುವುದರಿಂದ ಕೆಲಸದಲ್ಲಿ ಅಭಿವೃದ್ಧಿ, ಶತ್ರು ಕಾಟ ನಿವಾರಣೆ, ಅನಾರೋಗ್ಯ ಸಮಸ್ಯೆಗೆ ಪರಿಹಾರ ಸೇರಿದಂತೆ ಇತರ ಪ್ರಯೋಜನಗಳು ಆಗಲಿದೆ.
ಹಾಗಾದರೆ ಬನ್ನಿ ಇಂದು ಅಂದ್ರೆ ಮಂಗಳವಾರ ಆಂಜನೇಯನ ಯಾವ ಮಂತ್ರ ಜಪಿಸಿದ್ದರೆ ಒಳಿತಾಗಲಿದೆ ಎಂದು ತಿಳಿಯೋಣ.

ಅಡೆತಡೆಗಳನ್ನು ನಿವಾರಿಸುವ ಮಂತ್ರ

ಓಂ ಶಾಂತಾಯ ನಮಃ|
ಓಂ ಮಾರುತಾತ್ಮಜಾಯ ನಮಃ|
ಓಂ ಹಂ ಹನುಮತೇ ನಮಃ|

ಮಂಗಳವಾರದಂದು ಈ ಮಂತ್ರವನ್ನು ಪಠಿಸಿದರೆ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ಪರಿಹಾರ ಆಗುತ್ತದೆ ಎಂದು ನಂಬಲಾಗಿದೆ.

ಓಂ ಪಿಂಗಾಕ್ಷಾಯ ನಮಃ|
ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಹುದ್ದೆಗಳಲ್ಲಿ ಬಡ್ತಿ ಹೊಂದಲು ಪ್ರಯತ್ನಿಸುತ್ತಿದ್ದಾರೆ ಪ್ರತಿ ಮಂಗಳವಾರ ಈ ಒಂದು ಮಂತ್ರ ಪಠಿಸಿದರೆ ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು.

ಓಂ ಹಂ ಹನುಮತೇ ನಮಃ| ಅಥವಾ
ಮರ್ಕಟೇಶ ಮಹೋತ್ಸಾಹ ಸರ್ವಶೋಕ ವಿನಾಶಾನ|
ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಯಾವುದೋ ದೋಷದಿಂದ ಜೀವನದಲ್ಲಿ ಹಿನ್ನೆಡೆ ಎದುರಿಸುತ್ತಿದ್ದರೆ ಮಂಗಳವಾರ ಈ ಮಂತ್ರ ಪಠಿಸುವುದರಿಂದ ರೋಗ ರುಜಿನಗಳು ಕಾಡುವುದಿಲ್ಲ, ಜೊತೆಗೆ ಆರೋಗ್ಯ ವೃದ್ಧಿಯಾಗಿ ದೋಷವೂ ನಿವರಣೆಗೊಳ್ಳುತ್ತದೆ.

ನರಸಿಂಹಾಯ ಓಂ ಹಾಂ ಹೀಂ ಹೂಂ ಹೌಂ ಹಃ ಸಕಲಭೀತಪ್ರೇತದಮನಾಯ ಸ್ವಾಹಾಃ|
ಮನೆಯಲ್ಲಿ ನಕಾರಾತ್ಮಕ ಶಕ್ತಿಗಳಿಂದ ಕುಟುಂಬದಲ್ಲಿ ಅಶಾಂತಿ ಅಥವಾ ಕಲಹ ಉಂಟಾಗಿದ್ದರೆ ಅಥವಾ ಈ ಭೂತ ಪ್ರೇತದ ಕಾಟ ಕಾಡುತ್ತಿದ್ದರೆ ಮಂಗಳವಾರ ದಿನದಂದು ಈ ಮಂತ್ರ ಪಠಿಸಿದರೆ ನಕಾರಾತ್ಮಕ ಶಕ್ತಿ ನಿವಾರಣೆಯಾಗಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ.

– ಓಂ ಪೂರ್ವಕಪಿಮುಖಾಯ ಪಂಚಮುಖ ಹನುಮತೇ ಟಂ ಟಂ ಟಂ ಟಂ ಟಂ ಸಕಲ ಶತ್ರು ಸಂಹರಣಾಯ ಸ್ವಾಹಾ|
ಹನುಮಂತನಿಗೆ ಸಂಬಂಧಿಸಿದ ಈ ಮಂತ್ರವನ್ನು ಪಠಿಸುವುದರಿಂದ ಶತ್ರುಗಳ ಕಾಟ, ಭಾದೆ ದೂರ ಆಗಲಿದ್ದು, ಅವರ ವಿರುದ್ಧ ಯಶಸ್ಸು ಸಡಿಸಲು ಸಹಕಾರಿಯಾಗಲಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ತಂತ್ರಿ ಮನೆತನದ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 8548998564

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.