Categories
ಅಡಿಕೆ-ದರ

ಅಡಿಕೆ ರೇಟ್ ಎಷ್ಟಿದೆ?

ಅಡಿಕೆ ರೇಟ್ ಎಷ್ಟಿದೆ?
– ಇಲ್ಲಿದೆ ಅಡಿಕೆ ದರದ ಮಾಹಿತಿ.. ಎಲ್ಲೆಲ್ಲಿ ಎಷ್ಟಿದೆ?
– ಅಡಿಕೆ ದರ ಇಳಿಕೆ ಆಗಿದೆ.. ಹೆಚ್ಚು ಆಗಬಹುದಾ?

ಸಾಗರ ಮಾರುಕಟ್ಟೆ :
ಬಿಳಿಗೋಟು- 32,699/-
ಕೆಂಪುಗೋಟು-34,879/-
ರಾಶಿ ಅಡಿಕೆ- 46,409/-
ಸಿಪ್ಪೆಗೋಟು- 13,000/-
ಚಾಲಿ- 38,899/-

ತೀರ್ಥಹಳ್ಳಿ :
ಬೆಟ್ಟೆ- 46,500/-
ಗೊರಬಲು- 37,000/-
ರಾಶಿ ಅಡಿಕೆ- 46,510/-
ಸರಕು- 63,500/-

ಶಿವಮೊಗ್ಗ
ಬೆಟ್ಟೆ- 53,109/-
ಗೊರಬಲು- 37,158/-
ರಾಶಿ ಅಡಿಕೆ- 47,131/-
ಸರಕು- 82,800/-

ಚನ್ನಗಿರಿ;
ರಾಶಿ ಅಡಿಕೆ- 48,931/-

ಸಿದ್ದಾಪುರ;
ಬಿಳಿಗೋಟು- 34,779/-
ಚಾಲಿ- 40,340/-
ಕೆಂಪುಗೋಟು- 33,012/-
ರಾಶಿ ಅಡಿಕೆ- 46,200/-
ತಟ್ಟಿಬೆಟ್ಟೆ- 41,259/-

ಶಿರಸಿ;
ಬೆಟ್ಟೆ- 45,729/-
ಬಿಳಿಗೋಟು- 36,122/-
ಚಾಲಿ-41,201/-
ಕೆಂಪುಗೋಟು- 33,699/-
ರಾಶಿ ಅಡಿಕೆ- 47,610/-

ಯಲ್ಲಾಪುರ;
ಬಿಳಿಗೋಟು- 36,289/-
ಚಾಲಿ-41,099/-
ಕೆಂಪುಗೋಟು- 36,389/-
ರಾಶಿ ಅಡಿಕೆ- 53,599/-
ತಟ್ಟಿಬೆಟ್ಟೆ- 43,939/-

ಅಡಿಕೆ ದರ ಇಳಿಕೆ ಆಗಿದೆ.. ಹೆಚ್ಚು ಆಗಬಹುದಾ?

ಅಡಿಕೆ ದರ ಇಳಿಕೆ ಆಗಿದ್ದು ದರ ಹೆಚ್ಚಾಗುವ ನಿರೀಕ್ಷೆ ಇದೆ. ಈಗಾಗಲೇ ಬಯಲು ಸೀಮೆ ಭಾಗದಲ್ಲಿ ಅಡಿಕೆ ಕೊಯ್ಲು ಶುರುವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.