Categories
ಬೆಂಗಳೂರು

ಪುಸ್ತಕ ದಿನದಿಂದ ಪುಸ್ತಕ ಕ್ಷೇತ್ರದಲ್ಲಿ ನಮ್ಮೂರ್ ಎಕ್ಸ್ ಪ್ರೆಸ್ ನೂತನ ಸೇವೆ ಶುರು

  • ಪುಸ್ತಕ ಬರೆಯುವ, ಓದುವವರಿಗೆ ನಮ್ಮ ಸೇವೆ

ಇಂದು ಪುಸ್ತಕ ದಿನ.. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ..!

ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆ ಇನ್ನು ಪುಸ್ತಕ, ಮ್ಯಾಗ್ ಜಿನ್, ವಿಶೇಷ ಬರಹಗಳ ವಿಮರ್ಶೆ ಪ್ರಕಟ ಮಾಡಲಿದೆ. ಜೊತೆಗೆ ಪುಸ್ತಕ ಬರೆಯುವ, ಮುದ್ರಣ ಮಾಡುವ, ಪುಸ್ತಕವನ್ನು ಪ್ರಚಾರ ಮಾಡುವ, ಓದುಗರಿಗೆ ಪುಸ್ತಕದ ಬಗ್ಗೆ ಮಾಹಿತಿ ನೀಡುವ ಕೆಲಸಕ್ಕೆ ಮುನ್ನುಡಿ ಬರೆಯಲಿದೆ. ಈ ಮೂಲಕ ಜನತೆಗೆ ಪುಸ್ತಕ ಓದುವ ಅಭಿರುಚಿ ಬೆಳೆಸಲು ಸಣ್ಣ ಪ್ರಯತ್ನ ಮಾಡಲಿದೆ.

ಪುಸ್ತಕ ವಿಮರ್ಶೆ, ಪ್ರಚಾರ, ಡಿಸೈನ್ ಅಂಡ್ ಪ್ರಿಂಟ್, ಪಬ್ಲಿಶ್ ಸೇವೆಗೆ ಸಂಪರ್ಕಿಸಿ: 9483937620( ವಾಟ್ಸಾಪ್ ಮಾಡಿ)

ಪುಸ್ತಕ ದಿನದಿಂದ ವಿಶೇಷ ಸೇವೆ..!

ಸಮಸ್ತ ಜನತೆ ಪುಸ್ತಕ ಓದುವ, ಬರೆಯುವ ಮೂಲಕ ಪುಸ್ತಕ ದಿನ ಆಚರಣೆ ಮಾಡೋಣ..!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.