ರಾಜಧಾನಿಯಲ್ಲಿ ಜ.14ಕ್ಕೆ ಮಲೆನಾಡಿಗರ ಸಮಾಗಮ!
– ಮಲೆನಾಡು ಮಿತ್ರ ವೃಂದದಿಂದ ಕ್ರೀಡಾಕೂಟ
– ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ
– ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ: ಮಲೆನಾಡು ಶೈಲಿಯ ಭೋಜನ: ಸರ್ವರಿಗೂ ಸ್ವಾಗತ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿರುವ ಮಲೆನಾಡಿಗರ ಸಂಘಟನೆ ಮಲೆನಾಡು ಮಿತ್ರ ವೃಂದದಿಂದ ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮಗಳು ಜ.1ರ ಭಾನುವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ ಹಾಗೂ ಸಂಘಟನೆಯಲ್ಲಿ ಪ್ರಧಾನ ಪಾತ್ರ ವಹಿಸಿರುವ ಮಲೆನಾಡು ಮಿತ್ರ ವೃಂದದ ವಾರ್ಷಿಕ ಕ್ರೀಡಾಕೂಟ ಜನವರಿ 14 ರಂದು ಬೆಂಗಳೂರಿನ ಜಾಲಹಳ್ಳಿ ಎಚ್ ಎಂ ಟಿ ಮೈದಾನದಲ್ಲಿ ನಡೆಯಲಿದ್ದು ಈಗಾಗಲೇ ಅಂತಿಮ ಸಿದ್ಧತೆಗಳು ನಡೆದಿದ್ದು, ಸರ್ವರನ್ನು ಆಯೋಜಕರು ಸಾಗತಿಸಿದ್ದಾರೆ.
ಮಲೆನಾಡಿಗರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ
ಮಲೆನಾಡಿನ ಜನರನ್ನ ಒಂದೆಡೆ ಸೇರಿಸುವ ಪ್ರಯತ್ನದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಮಲೆನಾಡು ಮೂಲದ ಎಲ್ಲಾ ಬೆಂಗಳೂರಿನಲ್ಲಿರುವಂತಹ ಮಲೆನಾಡಿಗರು ಆಗಮಿಸಬೇಕೆಂದು ಈಗಾಗಲೇ ಕರೆ ನೀಡಿದ್ದಾರೆ. ಪ್ರತಿ ವರ್ಷ ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಭಾಗಿಯಾಗಿ ಮಲೆನಾಡನ್ನು ಪ್ರತಿನಿಧಿಸಲಿದ್ದಾರೆ . ಜೊತೆಗೆ ತಮ್ಮ ಮಕ್ಕಳು, ಕುಟುಂಬದೊಂದಿಗೆ ಒಂದು ದಿನ ಕಳೆಯಲಿದ್ದಾರೆ, ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಮಲೆನಾಡಿನ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಸರ್ವರನ್ನು ಆಹ್ವಾನಿಸಲಾಗಿದೆ.
ಕಾರ್ಯಕಾರಿ ಸಮಿತಿ ಮತ್ತು ಸಂಪರ್ಕ ಸಂಖ್ಯೆ
ಅಧ್ಯಕ್ಷರು: ಪ್ರದೀಪ್ ಹೆಗ್ಗೋಡು : 9945599588
ಉಪಾಧ್ಯಕ್ಷರು : ಹರೀಶ್ ಹಿಂಬ್ರವಳ್ಳಿ : 9448545069
ಕಾರ್ಯದರ್ಶಿ: ಸಂದೇಶ ಹಂದಿಗೋಡು : 9945211401
ಸಹ ಕಾರ್ಯದರ್ಶಿ : ಕೃಷ್ಣಮೂರ್ತಿ ಭಟ್ : 9448558725
ಖಜಾಂಚಿ: ಸುಧಾಕರ ಯಡಹಳ್ಳಿ : 9448081028
ಸಂಘಟನಾ ಕಾರ್ಯದರ್ಶಿ: ರಾಘವೇಂದ್ರ ಸಿಸ್ಲೆ : 9880909745
ಸಂಘಟನಾ ಕಾರ್ಯದರ್ಶಿ: ದಿನೇಶ್ ಹೊಸನಗರ : 9036898226
ಸಂಸ್ಥಾಪಕ ಅಧ್ಯಕ್ಷರು: ಸುಬ್ರಹ್ಮಣ್ಯ ನೆರಟೂರು : 9845016144
ಮಾಜಿ ಅಧ್ಯಕ್ಷರು:
ಕೆ.ಸಿ ಕರುಣಾಕರ ಕಿರುಕೊಡಿಗೆ : 9449526612
ಅನಿಲ್ ಹೊಸಕೊಪ್ಪ : 9448241148
ವಾಸಪ್ಪ ಪಡುಬೈಲು : 9481908922
ನಿರ್ದೇಶಕರುಗಳು :
ಜಗದೀಶ್ ಸಿಡ್ಲುಮನೆ : 9449526612
ನಾಗೇಶ್ ಕೇಳೂರು : 9741107645
ಸಿದ್ದಪ್ಪ ಹುಳ್ಕುಳಿ : 9902453680
ಅಂಜೂರ ಕುಡುಮಲ್ಲಿಗೆ : 9483481932
ನವೀನ್ ಕಾನೊಳ್ಳಿ : 9741360162
ಸುಕೇಶ್ ದಾಸನಕೊಡಿಗೆ : 8762546719
ವನಮಾಲಯ್ಯ ಇಳಿಮನೆ : 9243458858
ನಿದರ್ಶನ್ ಗಾಡಿಗೆರೆ : 9482094240
ಗಿರೀಶ್ ಕಾರ್ ಗದ್ದೆ : 9886395834
ಮಂಜುನಾಥ್ ತಲ್ವಾನೆ : 9483172892
ಹೆಚ್ ಆರ್ ಸತ್ಯಪಾಲ್ ನ್ಯಾಯವಾದಿಗಳು : 9448057140
ಷಣ್ಮುಖ ಎಸ್ ಕೆ : 9448524819
ರಮೇಶ್ ಶೆಟ್ಟಿ : 9611648717
ಸ್ವೀಕೃತ ಹೆಗ್ಡೆ ಯಡದಳ್ಳಿ : 9620206403
