Categories
ಬೆಂಗಳೂರು

ಮಿಲ್ಲೆಕ್ಸ್ ಮಿಕ್ಸ್ ಕೇವಲ ಆಹಾರವಲ್ಲ, ಇದೊಂದು ಔಷಧ…!!

ಮಿಲ್ಲೆಕ್ಸ್ ಮಿಕ್ಸ್ ಕೇವಲ ಆಹಾರವಲ್ಲ, ಇದೊಂದು ಔಷಧ…!!
– ಆಧುನಿಕ ಕಾಲದಲ್ಲಿ ಆರೋಗ್ಯ ಕಾಪಾಡುವ ಔಷಧಿ
– 18 ಬಗೆಯ ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಿಕೆ

NAMMUR EXPRESS NEWS
ಬೆಂಗಳೂರು: ಮಿಲ್ಲೆಕ್ಸ್ ಮಿಕ್ಸ್ ಕೇವಲ ಇದೊಂದು ಆಹಾರವಾಗದೆ. ಆಧುನಿಕ ಕಾಲದಲ್ಲಿ ಆರೋಗ್ಯ ಕಾಪಾಡುವ ಒಂದು ಔಷಧಿಯಾಗಿದೆ. ಈ ಕುರಿತು ಮಿಲ್ಲೆಕ್ಸ್ ಮಿಕ್ಸ್‌ನ ಪ್ರಕಟಣೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಆಹಾರವೇ ಔಷಧ ಎನ್ನುವ ಮಾತಿಗೆ ಮತ್ತೊಮ್ಮೆ ನಂಬಿಕೆ ಇಡುವ ಸ್ಥಿತಿಗೆ ಬಂದು ತಲುಪಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಆಹಾರಗಳು ಬಹುಪಾಲು ವಿಷಪೂರಿತ ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ಕೂಡಿದ್ದು, ಮಕ್ಕಳಿಂದ ಹಿಡಿದು ಹಿರಿಯರ ತನಕ ಅನೇಕ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಡುವೆ ಕೆಲವರು ಪಾರಂಪರಿಕವಾಗಿ ಆಹಾರ ಪದ್ಧತಿಗೆ ಹಿಂದಿರುಗುತ್ತಿದ್ದು ಸಿರಿಧಾನ್ಯಗಳ ಬೆಲೆ ಏರಿಕೆ, ಕ್ಯಾನ್ಸರ್ ಸೇರಿದಂತೆ ಅನೇಕ ಖಾಯಿಲೆಗಳಿಂದ ದೇಹದಲ್ಲಿ ಉಂಟಾಗುತ್ತಿರುವ ಪರಿಣಾಮ ಜನರು ದಿನನಿತ್ಯದ ಆಹಾರ ಪದ್ಧತಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಇಂದಿನ ಆಹಾರ ಪದ್ಧತಿ ಸರಿಪಡಿಸಲು ಮಿಲ್ಲೆಕ್ಸ್ ಸಹಾಯಕವಾಗಿದೆ ಎಂದು ತಿಳಿಸಿದೆ.

ಮಿಲ್ಲೆಕ್ಸ್‌ನ ಹಿಂದೆ ಆಹಾರ ತಜ್ಞರ ತಂಡ, ಆಯುರ್ವೇದ ವಿಜ್ಞಾನಿಗಳ ಆಳವಾದ ಅಧ್ಯಯನ ಹಾಗೂ ನೈಸರ್ಗಿಕ ಆಯ್ಕೆಗಳ ಆಯಾಮವಿದೆ. ಈ ಆಹಾರವೊಂದು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವನೆಯ ಮೂಲಕ ದೇಹಕ್ಕೆ ಪ್ರೋಟೀನ್, ವಿಟಮಿನ್, ಕಾರ್ಬೋಹೈಡ್ರೆಟ್ಸ್, ಮಿನೆರಲ್ಸ್, ಹಾಗೂ ಅತಿಯಾದ ಫೈಬರ್‌ನಿಂದ ಕೂಡಿದೆ. ಇದರಲ್ಲಿ 9 ಬಗೆಯ ಸಿರಿಧಾನ್ಯಗಳು, 10 ಬಗೆಯ ಧಾನ್ಯಗಳು, 11 ಬಗೆಯ ಡೈ ಫೂಟ್ಸ್, ಬೀಜಗಳು ಮತ್ತು ಜತೆಗೆ 18 ಬಗೆಯ ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಾಗಿದೆ. ಇದು ಬಿಪಿ, ಶುಗರ್, ಅಸ್ತಮಾ, ಕೀಲು ನೋವು, ಜೀರ್ಣಕ್ರಿಯೆ ಮತ್ತು ಇಮ್ಯೂನಿಟಿ ಸಮಸ್ಯೆಗಳಿಗೂ ಪರಿಹಾರ ನೀಡುವುದಲ್ಲದೆ ತೂಕ ಇಳಿಸಲು ಅಥವಾ ಆರೋಗ್ಯವಂತ ಜೀವನದ ನಿರಂತರ ಚಟುವಟಿಕೆಗೆ ನಿತ್ಯ ಸಂಜೀವಿನಿಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.