Categories
ಬೆಂಗಳೂರು ರಾಜ್ಯ

ಜನವರಿ 22ಕ್ಕೆ ರಜೆ ಇಲ್ಲ- ರಜೆ ಇರುವುದಿಲ್ಲ ಎಂದು ಸ್ಪಷ್ಟೀಕರಿಸಿದ ಸಿದ್ಧರಾಮಯ್ಯ

ಜನವರಿ 22ಕ್ಕೆ ರಜೆ ಇಲ್ಲ..!
– ರಜೆ ಇರುವುದಿಲ್ಲ ಎಂದು ಸ್ಪಷ್ಟೀಕರಿಸಿದ ಸಿದ್ಧರಾಮಯ್ಯ

NAMMUR EXPRESS NEWS
ಬೆಂಗಳೂರು: ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22ರಂದು ನಡೆಯಲಿದ್ದು ಇಡೀ ದೇಶ ಈ ಅಪೂರ್ವ ಕ್ಷಣಕ್ಕೆ ಕಾತುರರಾಗಿದ್ದಾರೆ. ಈ ನೇರ ಪ್ರಸಾರವನ್ನು ವೀಕ್ಷಿಸುವಂತೆ ಇಡೀ ದೇಶದ ಮೂಲೆ ಮೂಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಾಲೆ ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗೆ ರಜೆ ನೀಡುವಂತೆ ಸಂಘ ಸಂಸ್ಥೆಗಳು ಮನವಿ ಮಾಡಿದ್ದು‌, ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ರಜೆ ನಿರಾಕರಿಸಿ ಯಾವುದೇ ರಜೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.