Categories
ಬೆಂಗಳೂರು ರಾಜಕೀಯ ರಾಜ್ಯ

ಕರ್ನಾಟಕದ ಟಾಪ್ 6 ಶ್ರೀಮಂತ ಅಭ್ಯರ್ಥಿಗಳು ಯಾರು? ಬಡ ಅಭ್ಯರ್ಥಿಗಳು ಯಾರು?

ಕರ್ನಾಟಕದ ಟಾಪ್ 6 ಶ್ರೀಮಂತ ಅಭ್ಯರ್ಥಿಗಳು ಯಾರು? ಬಡ ಅಭ್ಯರ್ಥಿಗಳು ಯಾರು?
– ಸ್ಟಾರ್ ಚಂದ್ರು ಶ್ರೀಮಂತ ಅಭ್ಯರ್ಥಿ: ಯಾರು ಯಾರು ಶ್ರೀಮಂತರು?
– ಕರಾವಳಿ ಅಭ್ಯರ್ಥಿಗಳೇ ಬಡವರು..!

NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ದಿನೇದಿನೆ ರಂಗೇರುತ್ತಿದೆ. ಇನ್ನು ಮೊದಲ ಹಂತದ 14 ಕ್ಷೇತ್ರಗಳಿಗೆ ನೂರಾರು ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಘೋಷಣೆ ಮಾಡಿಕೊಂಡಿರುವ ತಮ್ಮ ಆಸ್ತಿ ವಿವರ ಬಹಿರಂಗಗೊಂಡಿದೆ.

ಸ್ಟಾರ್ ಚಂದ್ರು ಶ್ರೀಮಂತ ಅಭ್ಯರ್ಥಿ!

ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಬರೋಬ್ಬರಿ 622 ಕೋಟಿ ಆಸ್ತಿಯನ್ನು ಹೊಂದಿರುವ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ.

ಟಾಪ್‌ 6 ಶ್ರೀಮಂತ ಅಭ್ಯರ್ಥಿಗಳು :

1) ವೆಂಕಟರಮಣೇಗೌಡ ಅಲಿಯಾಸ್‌ ಸ್ಟಾರ್‌ ಚಂದ್ರು
ಕ್ಷೇತ್ರ : ಮಂಡ್ಯ,
ಪಕ್ಷ : ಕಾಂಗ್ರೆಸ್‌
ಆಸ್ತಿ : 622 ಕೋಟಿ ರೂ.

2) ಡಿಕೆ ಸುರೇಶ್‌
ಕ್ಷೇತ್ರ : ಬೆಂಗಳೂರು ಗ್ರಾಮಾಂತರ,
ಪಕ್ಷ : ಕಾಂಗ್ರೆಸ್‌
ಆಸ್ತಿ : 593 ಕೋಟಿ ರೂ.

3) ಎಚ್‌ಡಿ ಕುಮಾರಸ್ವಾಮಿ
ಕ್ಷೇತ್ರ : ಮಂಡ್ಯ,
ಪಕ್ಷ : ಜೆಡಿಎಸ್‌
ಆಸ್ತಿ : 217.2 ಕೋಟಿ ರೂ.

4) ಪ್ರೊ. ಎಂ.ವಿ ರಾಜೀವ್‌ಗೌಡ
ಕ್ಷೇತ್ರ : ಬೆಂಗಳೂರು ಉತ್ತರ,
ಪಕ್ಷ : ಕಾಂಗ್ರೆಸ್‌
ಆಸ್ತಿ : 134 ಕೋಟಿ ರೂ.

5) ರಕ್ಷಾ ರಾಮಯ್ಯ
ಕ್ಷೇತ್ರ : ಚಿಕ್ಕಬಳ್ಳಾಪುರ,
ಪಕ್ಷ : ಕಾಂಗ್ರೆಸ್‌
ಆಸ್ತಿ : 99.8 ಕೋಟಿ ರೂ.

6) ಡಾ ಸಿಎನ್‌ ಮಂಜುನಾಥ್‌
ಕ್ಷೇತ್ರ : ಬೆಂಗಳೂರು ಗ್ರಾಮಾಂತರ,
ಪಕ್ಷ : ಬಿಜೆಪಿ
ಆಸ್ತಿ : 98.3 ಕೋಟಿ ರೂ.

ಟಾಪ್‌ 6 ಬಡ ಅಭ್ಯರ್ಥಿಗಳು :

1) ಕ್ಯಾಪ್ಟನ್‌ ಬ್ರಿಜೇಶ್‌ ಚೌಟ
ಕ್ಷೇತ್ರ : ದಕ್ಷಿಣ ಕನ್ನಡ,
ಪಕ್ಷ : ಬಿಜೆಪಿ
ಆಸ್ತಿ : 70.8 ಲಕ್ಷ ರೂ.

2) ಆರ್‌ ಪದ್ಮರಾಜ್‌
ಕ್ಷೇತ್ರ : ದಕ್ಷಿಣ ಕನ್ನಡ,
ಪಕ್ಷ : ಕಾಂಗ್ರೆಸ್‌
ಆಸ್ತಿ : 1.8 ಕೋಟಿ ರೂ.

3) ಕೋಟ ಶ್ರೀನಿವಾಸ ಪೂಜಾರಿ
ಕ್ಷೇತ್ರ : ಉಡುಪಿ – ಚಿಕ್ಕಮಗಳೂರು,
ಪಕ್ಷ : ಬಿಜೆಪಿ
ಆಸ್ತಿ : 1.1 ಕೋಟಿ ರೂ.

4) ಸೌಮ್ಯ ರೆಡ್ಡಿ
ಕ್ಷೇತ್ರ : ಬೆಂಗಳೂರು ದಕ್ಷಿಣ,
ಪಕ್ಷ : ಕಾಂಗ್ರೆಸ್‌
ಆಸ್ತಿ : 2.3 ಕೋಟಿ ರೂ.

5) ತೇಜಸ್ವಿ ಸೂರ್ಯ
ಕ್ಷೇತ್ರ : ಬೆಂಗಳೂರು ದಕ್ಷಿಣ,
ಪಕ್ಷ : ಬಿಜೆಪಿ
ಆಸ್ತಿ : 4.1 ಕೋಟಿ ರೂ.

6) ಗೋವಿಂದ ಕಾರಜೋಳ
ಕ್ಷೇತ್ರ : ಚಿತ್ರದುರ್ಗ, ಪಕ್ಷ : ಬಿಜೆಪಿ
ಆಸ್ತಿ : 4.3 ಕೋಟಿ ರೂ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.