Categories
ಚಿಕ್ಕಮಗಳೂರು

ಕೊಪ್ಪ ಕಾಲೇಜು ವಿದ್ಯಾರ್ಥಿ ಆತ್ಯಹತ್ಯೆ

ಕೊಪ್ಪ ಕಾಲೇಜು ವಿದ್ಯಾರ್ಥಿ ಆತ್ಯಹತ್ಯೆ

* ಹರಿಹರಪುರ ಹೋಬಳಿಯ ಕೋಡ್ತಾಳ್ ಗ್ರಾಮದ ವಿದ್ಯಾರ್ಥಿ ಸುಶಾಂತ್
* ಪ್ರಕರಣ ದಾಖಲು,ಘಟನೆಗೆ ನಿಖರ ಕಾರಣ ತಿಳಿದಿಲ್ಲ

NAMMMUR EXPRESS NEWS
ಹರಿಹರಪುರ: ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ನಿಲುವಾಗಿಲು ಗ್ರಾ ಪಂ ಯ ಕೊಡ್ತಾಳ್ ಗ್ರಾಮದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಸುಶಾಂತ್ ಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ, ಇಂದು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುಶಾಂತ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.