Categories
ಚಿಕ್ಕಮಗಳೂರು

ಕಾಫಿನಾಡಿಗೆ ರೆಡ್ ಅಲರ್ಟ್, ಅಂಗನಾವಡಿಗಳಿಗೆ ರಜೆ ಘೋಷಣೆ

ಕಾಫಿನಾಡಿಗೆ ರೆಡ್ ಅಲರ್ಟ್, ಅಂಗನಾವಡಿಗಳಿಗೆ ರಜೆ ಘೋಷಣೆ

* ನಾಳೆ ಹಾಗೂ ನಾಡಿದ್ದು ಎರಡು ದಿನಗಳ ರಜೆ ಘೋಷಣೆ
* ಜಿಲ್ಲೆಯ ಯಾವ ತಾಲೂಕಿನಗೆ ರಜೆ ಇಲ್ಲಿದೆ ಮಾಹಿತಿ

NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ನಿನ್ನೆಯಿಂದ ಶುರುವಾಗಿರುವ ವಿಪರೀತ ಮಳೆಯಿಂದ ಹವಾಮಾನ ಇಲಾಖೆ ಇಂದು ಆರೆಂಜ್ ಅಲರ್ಟ್ ಹಾಗೂ ನಾಳೆ – ನಾಡಿದ್ದು ರೆಡ್ ಅಲರ್ಟ್‌ನ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಎರಡು ದಿನಗಳ ರೆಡ್ ಅಲರ್ಟ್ ಹಿನ್ನೆಲೆ ಮಕ್ಕಳ ಸುರಕ್ಷತೆಯ ಹಿತದೃಷ್ಠಿಯಿಂದ ಮುಂಜಾಗ್ರತ ಕ್ರಮವಾಗಿ ದಿನಾಂಕ 13 ಹಾಗೂ 14 ರಂದು ಎರಡು ದಿನಗಳ ಕಾಲ ಶೃಂಗೇರಿ,ಕೊಪ್ಪ,ಎನ್.ಆರ್ ಪುರ,ಕಳಸ,ಮೂಡಿಗೆರೆ,ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯ ಅಂಗನಾವಡಿಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.