Categories
ಡೆಲ್ಲಿ

ಪಾಕ್‌ಗೆ ಭಾರತದ ಶಾಕ್..! ಉಗ್ರರ ದಾಳಿ ಹಿಂದೆ ಪಾಕ್ ಕೈವಾಡ: ಭಾರತದಿಂದ ರಾಜತಾಂತ್ರಿಕ ಸ್ಟ್ರೈಕ್

ಪಾಕ್‌ಗೆ ಭಾರತದ ಶಾಕ್..!

– ಉಗ್ರರ ದಾಳಿ ಹಿಂದೆ ಪಾಕ್ ಕೈವಾಡ: ಭಾರತದಿಂದ ರಾಜತಾಂತ್ರಿಕ ಸ್ಟ್ರೈಕ್
* ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ
* ರಾಜತಾಂತ್ರಿಕವಾಗಿ ಪಾಕ್‌ಗೆ ಬಿಸಿ ಮುಟ್ಟಿಸಿದ ಭಾರತ

NAMMMUR EXPRESS NEWS
ದೆಹಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಸಿಕೊಂಡು ಉಗ್ರರರು ನಡೆಸಿದ ದಾಳಿಯಲ್ಲಿ 3 ಕನ್ನಡಿಗರು ಸೇರಿದಂತೆ ಒಟ್ಟು 28 ಮಂದಿ ಬಲಿಯಾಗಿದ್ದು ಈ ಕೃತ್ಯದಲ್ಲಿ ಉಗ್ರರಿಗೆ ಪಾಕ್ ಬೆಂಬಲ ಖಚಿತವಾಗುತ್ತಿದ್ದಂತೆ ಭಾರತ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಸಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವುದರ ಮೂಲಕ ಪಾಕ್‌ ವಿರುದ್ಧ ರಾಜತಾಂತ್ರಿಕ ಸ್ಟ್ರೈಕ್‌ಗೆ ಮುಂದಾಗಿದೆ.

ಪಾಕ್ ವಿರುದ್ಧ ಭಾರತ ತೆಗೆದುಕೊಂಡ ಮಹತ್ವದ ನಿರ್ಣಯಗಳೇನು ??

* ಸಿಂಧೂ ನದಿ ನೀರಿನ ಒಪ್ಪಂದ ರದ್ದು
* ವಾಘಾ – ಅಠಾರಿ ಬಾರ್ಡರ್ ಬಂದ್
* ಭಾರತದಲ್ಲಿನ ಪಾಕ್ ಪ್ರಜೆಗಳು 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಸೂಚನೆ
* ಭಾರತದಲ್ಲಿನ 25 ಪಾಕ್ ರಾಜತಾಂತ್ರಿಕರ ಉಚ್ಛಾಟನೆ, ಭಾರತ ತೊರೆಯಲು ವಾರದ ಗಡುವು
* ಇನ್ಮುಂದೆ ಪಾಕ್ ಪ್ರಜೆಗಳಿಗೆ ಭಾರತದ ವೀಸಾ ಇಲ್ಲ
* ಈಗಾಗಲೇ ಪಾಕ್ ಪ್ರಜೆಗಳಿಗೆ ನೀಡಿರುವ ವೀಸಾ ರದ್ದು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.