Categories
ತೀರ್ಥಹಳ್ಳಿ ಶಿಕ್ಷಣ

ಕಾರ್ತಿಕ್ ರೆಡಿಮೇಡ್ ಗಾರ್ಮೆಂಟ್ಸ್ – ಟೆಕ್ಸ್‌ಟೈಲ್ಸ್

ಕಾರ್ತಿಕ್ ರೆಡಿಮೇಡ್ ಗಾರ್ಮೆಂಟ್ಸ್ – ಟೆಕ್ಸ್‌ಟೈಲ್ಸ್
– ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ಸಂಬಂಧಿಸಿದ ಎಲ್ಲಾ ಶಾಲಾ ಸಮವಸ್ತ್ರ ದೊರೆಯುತ್ತದೆ
– ಶಾಲಾ ಕಾಲೇಜುಗಳ ಬ್ಯಾಗ್‌ಗಳು 50% ರಿಯಾಯಿತಿ

NAMMUR EXPRESS NEWS
ಕಾರ್ತಿಕ್ ರೆಡಿಮೇಡ್ ಗಾರ್ಮೆಂಟ್ಸ್ – ಟೆಕ್ಸ್‌ಟೈಲ್ಸ್, ಶ್ರೀ ವಿನಾಯಕ ಟಾಕೀಸ್ ರಸ್ತೆ, ತೀರ್ಥಹಳ್ಳಿ. ಶಾಲಾ ಸಮವಸ್ತ್ರಗಳು ದೊರೆಯುತ್ತದೆ. ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳೂ ನಮ್ಮಲ್ಲಿ ದೊರೆಯುತ್ತದೆ. ಪ್ರತಿಷ್ಠಿತ ಕಾಲೇಜುಗಳಾದ ತುಂಗಾ ಕಾಲೇಜು, ಸಹ್ಯಾದ್ರಿ ಪಾಲಿಟೆಕ್ನಿಕ್, ಸೇವಾಭಾರತಿ, ಪ್ರಜ್ಞಾ ಭಾರತಿ, ಸೈಂಟ್ ಮೇರೀಸ್, ಇಂದಿರಾನಗರ ಕಾನ್ವೆಂಟ್, ಸಹ್ಯಾದ್ರಿ ಸೆಂಟ್ರಲ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜು, ಮಾಳೂರು ಕಾಲೇಜು, ಬಸವಾನಿ ಕಾಲೇಜು, ಮೇಗರವಳ್ಳಿ ಕಾಲೇಜು, ಶಿವಶಕ್ತಿ ಪ್ರೌಢಶಾಲೆ, ಕೋಣಂದೂರು, ಆರಗ ಪ್ರೌಢಶಾಲೆ ಹಾಗೂ ಕಾಲೇಜು, ತೀರ್ಥಹಳ್ಳಿ ಉರ್ದು ಶಾಲೆ, ಕೋಣಂದೂರು ಎನ್‌ಆರ್‌ಎಸ್‌ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಇನ್ನಿತರೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜಿನ ಸಮವಸ್ತ್ರಗಳು ದೊರೆಯುತ್ತವೆ.

ನಮ್ಮಲ್ಲಿ ವೈಟ್, ಗ್ರೇ, ಮೆರುನ್, ರಾಯಲ್ ಬ್ಲೂ, ನೆವಿ ಬ್ಲೂ ಕ್ರೀಂ ಪ್ಯಾಂಟ್, ಹಾಫ್ ಪ್ಯಾಂಟ್ ಮತ್ತು ಸ್ಕರ್ಟ್ಗಳು ರೆಡಿಮೇಡ್ ಮತ್ತು ಬಟ್ಟೆಗಳು ದೊರೆಯುತ್ತವೆ. ಅಲ್ಲದೇ ಟೈ, ಬೆಲ್ಟ್, ಐಡಿ ಕಾರ್ಡ್, ಸ್ಕೂಲ್ ಮತ್ತು ಕಾಲೇಜುಗಳ ಬ್ಯಾಗ್, ಎಲ್ಲಾ ಶಾಲಾ ಶೂ ಮತ್ತು ಸಾಕ್ಸ್ಗಳು ದೊರೆಯುತ್ತವೆ. ಎಂ.ಕಾಂ. ನ ಬ್ಲೇಜರ್ ಗಳು ಸಹ ದೊರೆಯುತ್ತದೆ.

ಶಾಲಾ ಕಾಲೇಜುಗಳ ಬ್ಯಾಗ್‌ಗಳು 50% ರಿಯಾಯಿತಿ ದರದಲ್ಲಿ ದೊರೆಯುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.