Categories
ಕರಾವಳಿ

ಕಾರ್ಕಳದಲ್ಲಿ ಡ್ಯಾನ್ಸ್ ಕ್ಲಾಸ್ & ಝುಂಬಾ ಏರೋಬಿಕ್ಸ್ ತರಬೇತಿ

ಕಾರ್ಕಳದಲ್ಲಿ ಡ್ಯಾನ್ಸ್ ಕ್ಲಾಸ್ & ಝುಂಬಾ ಏರೋಬಿಕ್ಸ್ ತರಬೇತಿ

– ಶ್ರೀ ಸಾಯಿ ಡ್ಯಾನ್ಸ್ ಕ್ಲಾಸ್ ಮತ್ತು ಮಹಿಳೆಯರಿಗಾಗಿ ಏರೋಬಿಕ್ಸ್ ಝುಂಬಾ ತರಬೇತಿ ಸೆಂಟರ್
– ಮಕ್ಕಳಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಇಲ್ಲಿ ನೃತ್ಯ ತರಬೇತಿ

ಶುಭಾರಂಭಗೊಂಡಿದೆ

ಕಾರ್ಕಳ ಜೋಡುರಸ್ತೆಯಲ್ಲಿರುವ ಪ್ರೈಮ್ ಮಾಲ್ ನ ಪ್ರಥಮ ಮಹಡಿಯಯಲ್ಲಿ ಶ್ರೀ ಸಾಯಿ ಡ್ಯಾನ್ಸ್ ಕ್ಲಾಸ್ ಮತ್ತು ಮಹಿಳೆಯರಿಗಾಗಿ ಏರೋಬಿಕ್ಸ್ ಝುಂಬಾ ತರಬೇತಿ ಸೆಂಟರ್ ಶುಭಾರಂಭಗೊಂಡಿದೆ. ಮಕ್ಕಳಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಇಲ್ಲಿ ನೃತ್ಯ ತರಬೇತಿಯನ್ನು ನೀಡಲಾಗುವುದು. ಹಿಪ್ ಆಫ್, ಬಾಲಿವುಡ್ ಸ್ಟೈಲ್ ಸೆಮಿ ಕ್ಲಾಸಿಕಲ್ ಹಾಗೂ ಜನಪದ ನೃತ್ಯಗಳನ್ನು ಇಲ್ಲಿ ತರಬೇತಿಯು ಪ್ರತಿ ಶನಿವಾರ ಸಂಜೆ ಸಮಯ 4 ರಿಂದ 7ರ ವರೆಗೆ ಮತ್ತು ಆದಿತ್ಯವಾರ ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ತರಗತಿಗಳು ನಡೆಯಲಿರುವುದು.

ವಿಶೇಷವಾಗಿ ಮಹಿಳೆಯರಿಗಾಗಿ ಫಿಟ್ನೆಸ್ ನಲ್ಲಿ ಏರೋಬಿಕ್ಸ್ ಮತ್ತು ಝುಂಬಾ ತರಗತಿಗಳು ನಡೆಯಲಿದ್ದು, ಇಲ್ಲಿ ಅತ್ಯುತ್ತಮ ತರಬೇತಿದಾರರಿಂದ ತರಬೇತಿ ನೀಡಲಾಗುತ್ತಿದ್ದು ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಆಸಕ್ತರು ದೂರವಾಣಿ ಸಂಖ್ಯೆ 7676401958 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.