ಜ. 16ಕ್ಕೆ ಸತ್ಯೋದ ಸ್ವಾಮಿ ಕೊರಗಜ್ಜ ಯಕ್ಷಗಾನ!
– ಪರಪು ಗುಳಿಗ ಕಟ್ಟೆಯ ಬಳಿ ವಿಶೇಷ ಆಕರ್ಷಣೆಯೊಂದಿಗೆ ಆಯೋಜನೆ!
– ಆಡಿ ಅಭಿನಯಿಸಲಿರುವ ಪುಣ್ಯ ಕಥಾನಕ: ಸರ್ವರಿಗೂ ಸ್ವಾಗತ
NAMMUR EXPRESS NEWS
ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಬಾಳ – ಕಳವಾರು ಇವರು ಜ. 16ರಂದು ಗುರುವಾರ, ಪರಪು ಗುಳಿಗ ಕಟ್ಟೆಯ ಬಳಿ ವಿಶೇಷ ಆಕರ್ಷಣೆಯೊಂದಿಗೆ ರಾತ್ರಿ 7.30 ರಿಂದ ಸತ್ಯೋದ ಸ್ವಾಮಿ ಕೊರಗಜ್ಜಿ ಎಂಬ ಪುಣ್ಯ ಕಥಾನಕವನ್ನು ಆಡಿ ಅಭಿನಯಿಸಲಿದ್ದಾರೆ. ಕಲಾಭಿಮಾನಿಗಳೆಲ್ಲರ ತನು ಮನ ಧನಗಳ ಸಹಕಾರದೊಂದಿಗೆ ಯಕ್ಷ ಕಲಾಭಿಮಾನಿಗಳು ಪರಪು ಆದರದ ಸ್ವಾಗತ ಬಯಸುತ್ತದೆ.
